ಮೊಳಕಾಲ್ಮುರು ತಾಲ್ಲೂಕಿನ ಗ್ರಾಮವೊಂದರ ಬಳಿ ಹಳ್ಳಕ್ಕೆ ತ್ಯಾಜ್ಯ ಸುರಿದಿರುವುದು

ನಿರಂತರ ಸ್ವಚ್ಛತಾ ಕಾರ್ಯ ಕೈಗೊಂಡರೂ ಜನರು ಹೊಂಡಗಳನ್ನು ಮಲಿನಗೊಳಿಸುತ್ತಲೇ ಇದ್ದಾರೆ. ಇನ್ನು ಮುಂದೆ ಹೊಂಡಗಳನ್ನು ಸ್ವಚ್ಛಗೊಳಿಸಿ ಅದರ ವ್ಯಾಪ್ತಿಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸುತ್ತೇವೆ. ತ್ಯಾಜ್ಯ ಸುರಿಯುವವರನ್ನು ಪತ್ತೆ ಹಚ್ಚಿ ದಂಡ ವಿಧಿಸುತ್ತೇವೆ.
ಬಿ.ಎನ್.ಸುಮಿತಾ ನಗರಸಭೆ ಅಧ್ಯಕ್ಷೆ
ಜಲಮೂಲಗಳಿಗೆ ತ್ಯಾಜ್ಯ ಸುರಿಯುವ ಮೂಲಕ ವಿಷಕಾರಕ ಅಂಶ ಸುಲಭವಾಗಿ ನೀರಿಗೆ ಸೇರಲು ಅನುವು ಮಾಡಿಕೊಡುತ್ತಿದ್ದೇವೆ. ಇದು ಮುಂದುವರಿದಲ್ಲಿ ನೀರು ಉಪಯೋಗಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಲಿದೆ.
ಎನ್.ಜೆ.ದೇವರಾಜರೆಡ್ಡಿ ಅಂತರ್ಜಲ ತಜ್ಞ
ಹೋಬಳಿಯಲ್ಲಿ ಸುವರ್ಣಮುಖಿ ವೇದಾವತಿ ನದಿ ಹರಿಯುತ್ತಿದ್ದರೂ ಕುಡಿಯುವ ನೀರಿಗೆ ಬಡತನ ಎಂಬಂತಾಗಿದೆ. ಜಲಮೂಲಗಳ ನಿರ್ವಹಣೆ ಬಚಾವತ್ ತೀರ್ಪು ರಾಷ್ಟ್ರೀಯ ಜಲಾನಯನ ನೀತಿ ಅಡ್ಡಿಯಾಗಿದೆ.
ಎಂ.ಶಿವಣ್ಣ ಮಾಜಿ ಅಧ್ಯಕ್ಷ ಧರ್ಮಪುರ ಫೀಡರ್ ಚಾನಲ್ ಹೋರಾಟ ಸಮಿತಿಧರ್ಮಪುರ ಸಮೀಪದ ಶ್ರವಣಗೆರೆ ಕೆರೆಯಲ್ಲಿ ಬಳ್ಳಾರಿ ಜಾಲಿ ಬೆಳೆದಿರುವುದು
ನಾಯಕನಹಟ್ಟಿ ಪಟ್ಟಣದ ಚಿಕ್ಕಕೆರೆಯ ಬದಿಯಲ್ಲಿ ಸುರಿದಿರುವ ಕಟ್ಟಡ ತ್ಯಾಜ್ಯ