ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕಾವು ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷೆಯಾಗಿ ಸುಶ್ಮಿತಾ ಬಿ.ಕೆ

Last Updated 1 ಆಗಸ್ಟ್ 2022, 13:56 IST
ಅಕ್ಷರ ಗಾತ್ರ

ಬೆಳ್ತಂಗಡಿ: ಇಲ್ಲಿನ ಕುಕ್ಕಾವು ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷೆಯಾಗಿ ಸುಶ್ಮಿತಾ ಬಿ.ಕೆ. ಕಬ್ಬಿನಹಿತ್ತಲು, ಕಾರ್ಯದರ್ಶಿಯಾಗಿ ತುಳಸಿ ದಿನೇಶ್ ಕುಕ್ಕಾವು ಆಯ್ಕೆಯಾಗಿದ್ದಾರೆ.

ಸಮಿತಿಯ ಗೌರವಾಧ್ಯಕ್ಷರಾಗಿ ಯು.ರೂಪಾ ಗೋಪಾಲ ಗೌಡ ವಲಂಬ್ರ, ಕೋಶಾಧಿಕಾರಿಯಾಗಿ ವಿಜಯ ಕುಕ್ಕಾವು, ಉಪಾಧ್ಯಕ್ಷರಾಗಿ ರೇಷ್ಮಾ ಕೊಲ್ಪೆ, ಸತ್ಯವತಿ ಕಲ್ಲೋಲೆ, ಜತೆ ಕಾರ್ಯದರ್ಶಿಯಾಗಿ ಜಯಶ್ರೀ ಚಂದಯ್ಯ ಕುಕ್ಕಾವು, ಸಲಹೆಗಾರರಾಗಿ ವತ್ಸಲಾ ಶಿವಾನಂದ ರಾವ್ ಕಕ್ಕೆನೇಜಿ, ಶಕುಂತಲಾ ಅಶೋಕ ಗೌಡ ಕಡ್ತಿಕುಮೇರು, ವಸಂತಲಕ್ಷ್ಮೀ ಬಜತ್ತಬೆಟ್ಟು, ಪ್ರೇಮಾ ಪಿಲ್ಯಂದ್ರ, ಗಿರಿಜಾ ಪೆಲತ್ತಡಿ, ಸದಸ್ಯರಾಗಿ ಗೀತಾ ಮಾಂಜ, ಭಾರತಿ ಪಿಲತ್ತಡಿ, ಅಪ್ಪಿ ಮದ್ರೆಂಗಿ, ಶಾಂತ ಮಾಂಜ, ಸುಮಲತ ಪಾದೆ, ಹೊನ್ನಮ್ಮ ಆಲಂಗಾವು, ಭೂಮಿಕಾ ಕೊಂಬಿತ್ಯಾರು, ನಳಿನಿ ದೈಪಿತ್ತಿಲು ಆಯ್ಕೆಯಾಗಿದ್ದಾರೆ.

5ರಂದು ವರಮಹಾಲಕ್ಷ್ಮೀ ಪೂಜೆ: ಕೂಡಬೆಟ್ಟು ಸದಾಶಿವ ದೇವಸ್ಥಾನ ಸಭಾಂಗಣದಲ್ಲಿ 8ನೇ ವರ್ಷದ ವರಮಹಾಲಕ್ಷ್ಮೀ ಪೂಜೆಯು ಆ.5ರಂದು ನಡೆಯಲಿದೆ. ಮಧ್ಯಾಹ್ನ 11.30ಕ್ಕೆ ಧಾರ್ಮಿಕ ಸಭೆಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಮನೋರಮಾ ಭಟ್ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT