ಸೋಮವಾರ, ಫೆಬ್ರವರಿ 24, 2020
19 °C

ಬಿಸಿಲೆ ಘಾಟಿಯಲ್ಲಿ ಕಾಡಾನೆ ದಾಳಿ: ವಾಹನ ಜಖಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಬಿಸಿಲೆ ಘಾಟ್ ರಸ್ತೆಯಲ್ಲಿ ಮಹಿಂದ್ರಾ ಜೀತೋ ವಾಹನದಲ್ಲಿ‌ ತೆರಳುತ್ತಿದ್ದವರ ಮೇಲೆ ಕುಲ್ಕುಂದ ಗೇಟಿನ ಮುಂದಿನ ಮಾರ್ಗ ಮಧ್ಯೆ ಮಂಗಳವಾರ ನಸುಕಿನ ಜಾವ ಕಾಡಾನೆ ದಾಳಿ ನಡೆಸಿದೆ.

ದಾಳಿ ನಡೆಸಿದ ಆನೆಯು ವಾಹನ ಪುಡಿಗೈದು ಹೊರಟು ಹೋಗಿದ್ದು, ವಾಹನದಲ್ಲಿದ್ದ ವ್ಯಕ್ತಿಗಳಿಬ್ಬರು ಅಪಾಯದಿಂದ ಪಾರಾಗಿದ್ದಾರೆ. 

ಮಂಗಳವಾರ ನಸುಕಿನಲ್ಲಿ ಸೋಮವಾರ ಪೇಟೆಯ ಮೀನು ವ್ಯಾಪಾರಿಗಳಾದ  ಹಮೀದ್ ಮತ್ತು ಅಬ್ದುಲ್ ಸಲಾಂ ಆನೆ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು