ಮಂಗಳವಾರ, ಮೇ 24, 2022
24 °C

ಬ್ಲಾಕ್‌ ಕಾಂಗ್ರೆಸ್: ಅಧ್ಯಕ್ಷ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆರು ಬ್ಲಾಕ್ ಕಾಂಗ್ರೆಸ್ ಘಟಕಗಳಿಗೆ ಅಧ್ಯಕ್ಷರ ಅಧಿಕೃತ ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶಿಸಿದ್ದಾರೆ ಎಂದು ಕಾರ್ಯಾಧ್ಯಕ್ಷ ಸಲೀಂ ಅಹಮದ್ ತಿಳಿಸಿದ್ದಾರೆ.

ಪಿ.ಸಿ.ಜಯರಾಮ್ (ಸುಳ್ಯ), ಸುಧೀರ್‌ ಕುಮಾರ್ ಶೆಟ್ಟಿ (ಕಡಬ), ಪ್ರಕಾಶ್‌ ಬಿ. ಸಾಲಿಯಾನ್ (ಮಂಗಳೂರು ನಗರ), ಕೆ.ಶೈಲೇಶ್‌ ಕುಮಾರ್ (ಬೆಳ್ತಂಗಡಿ ನಗರ), ರಂಜನ್‌ ಜಿ. ಗೌಡ (ಬೆಳ್ತಂಗಡಿ ಗ್ರಾಮೀಣ), ಡಾ.ರಾಜಾರಾಮ್ ಕೆ.ಬಿ. (ವಿಟ್ಲ–ಉಪ್ಪಿನಂಗಡಿ).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು