ಎರಡು ತಿಂಗಳು ಆಳಸಮುದ್ರ ಮೀನುಗಾರಿಕೆ ನಿಷೇಧದ ಕಾರಣ ಮಂಗಳೂರು ದಕ್ಕೆಯಲ್ಲಿ ಲಂಗರು ಹಾಕಿರುವ ಬೋಟ್‌ಗಳು ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಕಳೆದ ಋತುವಿನಲ್ಲಿ ಮಾರ್ಚ್ ವರೆಗೆ ಒಟ್ಟು 1.72 ಲಕ್ಷ ಟನ್ ಮೀನು ಲಭಿಸಿದ್ದು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 13 ಸಾವಿರ ಟನ್ ಮೀನು ಲಭಿಸಿದೆ. ಮೀನಿನ ಲಭ್ಯತೆ ಕಳೆದ ಬಾರಿಗಿಂತ ಈ ಬಾರಿ ಶೇಕಡ 30ರಷ್ಟು ಕಡಿಮೆಯಾಗಿದೆ.