ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :

fishermen

ADVERTISEMENT

ಮೀನುಗಾರರ ಸಮಸ್ಯೆ: ಬೆಂಗಳೂರಿನಲ್ಲಿ ಸಭೆ

ಕರಾವಳಿಯ ಮೀನುಗಾರರ ವಿವಿಧ ಸಮಸ್ಯೆಗಳು, ಅವರ ಬೇಡಿಕೆಗಳ ಕುರಿತು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಯಿತು.
Last Updated 20 ಜೂನ್ 2024, 23:30 IST
ಮೀನುಗಾರರ ಸಮಸ್ಯೆ: ಬೆಂಗಳೂರಿನಲ್ಲಿ ಸಭೆ

ಶ್ರೀಲಂಕಾ ನೌಕಾಪಡೆಯಿಂದ ನಾಲ್ವರು ಭಾರತೀಯ ಮೀನುಗಾರರ ಬಂಧನ

ಪಾಕ್ ಜಲಸಂಧಿಯಲ್ಲಿ ಅಂತರರಾಷ್ಟ್ರೀಯ ಸಮುದ್ರ ಗಡಿ ರೇಖೆಯನ್ನು (ಐಎಂಬಿಎಲ್) ದಾಟಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ನಾಲ್ವರು ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಮಂಗಳವಾರ ಬಂಧಿಸಿದೆ.
Last Updated 18 ಜೂನ್ 2024, 12:55 IST
ಶ್ರೀಲಂಕಾ ನೌಕಾಪಡೆಯಿಂದ ನಾಲ್ವರು ಭಾರತೀಯ ಮೀನುಗಾರರ ಬಂಧನ

ಮಳೆ | ಬಿರುಗಾಳಿ ಬೀಸುವ ಸಾಧ್ಯತೆ: ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ರಾಜ್ಯದಲ್ಲಿ ಶುಕ್ರವಾರವೂ ಮಳೆ ಮುಂದುವರಿಯಲಿದ್ದು, ಕರಾವಳಿಯಲ್ಲಿ ಮಳೆಯ ಜತೆಗೆ ಬಿರುಗಾಳಿಯು 55 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
Last Updated 23 ಮೇ 2024, 15:23 IST
ಮಳೆ | ಬಿರುಗಾಳಿ ಬೀಸುವ ಸಾಧ್ಯತೆ: ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಕಾರವಾರ– ಬಂದರುಗಳಲ್ಲಿ ಚಟುವಟಿಕೆ ಸ್ತಬ್ಧ: ಮೀನುಗಾರಿಕೆ ಕ್ಷೇತ್ರಕ್ಕೆ ಬರಗಾಲದ ಏಟು

ಮಳೆಯ ಕೊರೆತೆಯಿಂದ ಕೃಷಿ ಕ್ಷೇತ್ರಕ್ಕೆ ಬರಗಾಲ ಆವರಿಸಿ ರೈತರು ಒಂದೆಡೆ ಸಂಕಟ ಪಡುತ್ತಿದ್ದರೆ, ಇನ್ನೊಂದೆಡೆ ವಿಶಾಲ ಅರಬ್ಬಿ ಸಮುದ್ರದಲ್ಲಿಯೂ ಮೀನು ಸಂತತಿಗೆ ಎದುರಾದ ಬರಗಾಲ ಮೀನುಗಾರರನ್ನು ಕಂಗೆಡುವಂತೆ ಮಾಡಿದೆ.
Last Updated 29 ಏಪ್ರಿಲ್ 2024, 6:09 IST
ಕಾರವಾರ– ಬಂದರುಗಳಲ್ಲಿ ಚಟುವಟಿಕೆ ಸ್ತಬ್ಧ: ಮೀನುಗಾರಿಕೆ ಕ್ಷೇತ್ರಕ್ಕೆ ಬರಗಾಲದ ಏಟು

ಬರಿದಾದ ಕೃಷ್ಣೆ ಒಡಲು: ನೀರಿನಿಂದ ಹೊರಬಿದ್ದ ಮೀನುಗಾರರ ಬದುಕು

ಭೀಕರ ಬರದಿಂದ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ. ನದಿ ದಡದಲ್ಲಿ ಎಲ್ಲಿ ನೋಡಿದರೂ ಸತ್ತ ಮೀನುಗಳ ರಾಶಿ ಕಾಣುತ್ತದೆ. ಬರದಿಂದ ಜಲಚರಗಳ ಮಾರಣಹೋಮವೇ ಆಗಿದೆ. ಮೀನುಗಾರಿಕೆ ನೆಚ್ಚಿಕೊಂಡ ನದಿ ತೀರದ ಗ್ರಾಮಸ್ಥರ ಬದುಕಿಗೂ ಬರೆ ಬಿದ್ದಿದೆ.
Last Updated 22 ಏಪ್ರಿಲ್ 2024, 8:30 IST
ಬರಿದಾದ ಕೃಷ್ಣೆ ಒಡಲು: ನೀರಿನಿಂದ ಹೊರಬಿದ್ದ ಮೀನುಗಾರರ ಬದುಕು

ದೋಣಿ ದುರಂತ: ಮೀನುಗಾರರ ಶವಗಳು ಪತ್ತೆ– ಭಾರತದ ನೆರವಿಗೆ ಪಾಕ್‌ ಕೋರಿಕೆ?

ಸಿಂಧ್‌ ಪ್ರಾಂತ್ಯದ ಕೇಟಿ ಬಂದರ್‌ನಲ್ಲಿ ದೋಣಿ ಮಗುಚಿ 14 ಮೀನುಗಾರರು ನಾಪತ್ತೆಯಾಗಿದ್ದು. ಅವರ ಶವಗಳನ್ನು ವಶಕ್ಕೆ ಪಡೆಯಲು ಪಾಕಿಸ್ತಾನ ಸರ್ಕಾರವು ಭಾರತದ ನೆರವನ್ನು ಕೇಳುವ ಸಾಧ್ಯತೆ ಇದೆ.
Last Updated 10 ಮಾರ್ಚ್ 2024, 14:36 IST
ದೋಣಿ ದುರಂತ: ಮೀನುಗಾರರ ಶವಗಳು ಪತ್ತೆ– ಭಾರತದ ನೆರವಿಗೆ ಪಾಕ್‌ ಕೋರಿಕೆ?

ಮೀನುಗಾರರಿಗೆ ರಾಷ್ಟ್ರೀಯ ಯೋಜನೆ ಘೋಷಿಸಲಿ: ಮಂಜುನಾಥ್ ಸುಣಗಾರ

ಕೇಂದ್ರ ಸರ್ಕಾರಕ್ಕೆ ಕೆಪಿಸಿಸಿ ಮೀನುಗಾರರ ಘಟಕದ ಅಧ್ಯಕ್ಷ ಮಂಜುನಾಥ್ ಸುಣಗಾರ ಒತ್ತಾಯ
Last Updated 27 ಫೆಬ್ರುವರಿ 2024, 13:58 IST
ಮೀನುಗಾರರಿಗೆ ರಾಷ್ಟ್ರೀಯ ಯೋಜನೆ ಘೋಷಿಸಲಿ: ಮಂಜುನಾಥ್ ಸುಣಗಾರ
ADVERTISEMENT

ಭಾರತದ 19 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ

‘ಶ್ರೀಲಂಕಾದ ಸಮುದ್ರ ಗಡಿ ಒಳಗೆ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ 19 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ’ ಎಂದು ಶ್ರೀಲಂಕಾ ನೌಕಾಪಡೆ ಗುರುವಾರ ತಿಳಿಸಿದೆ.
Last Updated 8 ಫೆಬ್ರುವರಿ 2024, 13:38 IST
ಭಾರತದ 19 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ

ಕಡಲ್ಗಳ್ಳರು ಅಪಹರಿಸಿದ್ದ ಹಡಗಿನಲ್ಲಿದ್ದ ಶ್ರೀಲಂಕಾದ ಮೀನುಗಾರರ ರಕ್ಷಣೆ

ಸೊಮಾಲಿಯಾ ಕಡಲ್ಗಳ್ಳರು ಅಪಹರಿಸಿದ್ದಾರೆ ಎಂದು ಶಂಕಿಸಲಾಗಿದ್ದ ಶ್ರೀಲಂಕಾದ ಮೀನುಗಾರಿಕಾ ಹಡಗಿನಲ್ಲಿದ್ದ ಆರು ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಆನ್‌ಲೈನ್‌ ಮಾಧ್ಯಮ ‘ನ್ಯೂಸ್‌ಫಸ್ಟ್‌.ಎಲ್‌ಕೆ’ ಸೋಮವಾರ ವರದಿ ಮಾಡಿದೆ.
Last Updated 29 ಜನವರಿ 2024, 15:45 IST
ಕಡಲ್ಗಳ್ಳರು ಅಪಹರಿಸಿದ್ದ ಹಡಗಿನಲ್ಲಿದ್ದ ಶ್ರೀಲಂಕಾದ ಮೀನುಗಾರರ ರಕ್ಷಣೆ

ತುಮಕೂರು: ತೆವಳುತ್ತಾ ಸಾಗಿರುವ ಮನೆ ನಿರ್ಮಾಣ

ಮೀನುಗಾರರಿಗೆ ಸ್ವಂತ ಸೂರು ಕಲ್ಪಿಸುವ ಸದುದ್ದೇಶದಿಂದ ಸರ್ಕಾರ ಆರಂಭಿಸಿರುವ ‘ಮತ್ಸ್ಯಾಶ್ರಯ’ ಯೋಜನೆ ಅನುಷ್ಠಾನಕ್ಕೆ ಜಿಲ್ಲೆಯಲ್ಲಿ ಅಧಿಕಾರಿ ವರ್ಗ ತಿಣುಕಾಡುತ್ತಿದೆ. ಯೋಜನೆ ರೂಪಿಸಿ ಆರು ವರ್ಷಗಳೇ ಕಳೆದಿದ್ದರೂ ಈವರೆಗೂ ಸಮರ್ಪಕವಾಗಿ ಜಾರಿಗೆ ಬಂದಿಲ್ಲ.
Last Updated 21 ನವೆಂಬರ್ 2023, 5:06 IST
ತುಮಕೂರು: ತೆವಳುತ್ತಾ ಸಾಗಿರುವ ಮನೆ ನಿರ್ಮಾಣ
ADVERTISEMENT
ADVERTISEMENT
ADVERTISEMENT