ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಜೆಇಇಯಲ್ಲಿ ಬೋಸ್ಕೋಸ್ ವಿದ್ಯಾರ್ಥಿಗಳ ಸಾಧನೆ

Published 15 ಫೆಬ್ರುವರಿ 2024, 7:24 IST
Last Updated 15 ಫೆಬ್ರುವರಿ 2024, 7:24 IST
ಅಕ್ಷರ ಗಾತ್ರ

ಮಂಗಳೂರು: ನಗರದ ಬ್ಲೂಬೆರಿ ಹಿಲ್ಸ್ ಸಮೀಪದ ಹರಿಪದವಿನಲ್ಲಿರುವ ಬೋಸ್ಕೋಸ್ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.

ಒಟ್ಟು 39 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಧನುಷ್ ಕುಮಾರ್ (98.8089 ಪರ್ಸಂಟೈಲ್), ಒಸ್ವಿನ್ ವಿಯೊನ್ ಡಿಸಿಲ್ವ (98.6776), ದೀಕ್ಷಿತಾ ಪ್ರತಾಪ್ (98.6242), ಶ್ರೀಕೃಷ್ಣ ಭಕ್ತ (98.4018), ತೋಷಿತ್ ಎಸ್. ಶೆಟ್ಟಿಗಾರ್ (97.6370), ಶ್ರೇಯಸ್ ಎಸ್. ಹೆಗ್ಡೆ (97.2792), ಅರ್ನವ್ ಜಿ. ರಾವ್ (9.0140), ತುಷಾರ್ ಬಿ.ಕೆ. (94.8205), ರೆಹಾನ್ ಅಬ್ದುಲ್ ಅಜಿಜ್ (93.4491), ಈಶಾನ್ ಕೆ (93.3032), ಸ್ನಿಗ್ಧಾ ಎಸ್. ಶೆಟ್ಟಿ (92.4346), ಆದಿತ್ಯ ಪಿ. ಭಿಮಾನಿ (90.3322) ಉತ್ತಮ ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಉಪನ್ಯಾಸಕ - ಉಪನ್ಯಾಸಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT