ಮೂಡುಬಿದಿರೆ: ತ್ರಿಭುವನ್ ಆಟೊಮೋಟಿವ್ ಸ್ಪೋರ್ಟ್ಸ್ 9 ಕ್ಲಬ್, ಬೆದ್ರ ಅಡ್ವೆಂಚರ್ ಕ್ಲಬ್ ಮತ್ತು ಇಂಡಿಯನ್ ಮೋಟಾರ್ ಸ್ಪೋಟ್ಸ್ 9 ಕಂಪನಿ ಸಹಯೋಗದೊಂದಿಗೆ ಫೆಡರೇಷನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯದ ಮಾರ್ಗದರ್ಶನದಲ್ಲಿ ಮೂಡುಬಿದಿರೆಯಲ್ಲಿ ನಡೆದ ಟೈಮ್-ಸ್ಪೀಡ್-ಡಿಸ್ಟೇನ್ಸ್ (ಟಿಎಸ್‌ಡಿ) ರ್‍ಯಾಲಿ-ಮೂಡುಬಿದಿರೆ ಅಡ್ವೆಂಚರ್ ಡ್ರೈವ್ 2024ರ 4ನೇ ಆವೃತ್ತಿಯ ದಂಪತಿ ವಿಭಾಗದಲ್ಲಿ ಶ್ರುತಾ-ಜಯಂತ್ ಜೈನ್ ಪ್ರಥಮ ಸ್ಥಾನ ಗೆದ್ದಿದ್ದಾರೆ.