ಮೈಸೂರು–ಮಂಗಳೂರು ವಿಮಾನ ಡಿ.11 ರಿಂದ
ಮಂಗಳೂರು: ಅಲೈಯನ್ಸ್ ಏರ್ ಕಂಪನಿಯು ಮಂಗಳೂರು–ಮೈಸೂರು ವಿಮಾನ ಯಾನವನ್ನು ಡಿ.11 ರಿಂದ ಪ್ರತಿ ಬುಧವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ ಆರಂಭಿಸಲಿದೆ.
9ಐ 532 ವಿಮಾನ ಬೆಳಿಗ್ಗೆ 11.20ಕ್ಕೆ ಮೈಸೂರಿನಿಂದ ಹೊರಡಲಿದ್ದು, ಮಧ್ಯಾಹ್ನ 12.30ಕ್ಕೆ ಮಂಗಳೂರಿಗೆ ಬರಲಿದೆ. ಮಧ್ಯಾಹ್ನ 12.55ಕ್ಕೆ ಮಂಗಳೂರಿನಿಂದ ಹೊರಡುವ ಈ ವಿಮಾನ ಮಧ್ಯಾಹ್ನ 1.55ಕ್ಕೆ ಮೈಸೂರು ತಲುಪಲಿದೆ. ಟಿಕೆಟ್ ಬುಕಿಂಗ್ಗಾಗಿ www.airindia.in ಸಂಪರ್ಕಿಸಬಹುದು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.