ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ಯೋಜನೆಗಳ ಲೋಕಾರ್ಪಣೆಗೊಳಿಸಿದ ಪಿಎಂ ಮೋದಿ: ಇಲ್ಲಿದೆ ಚಾಲನೆಗೊಂಡ ಯೋಜನೆಗಳ ಪಟ್ಟಿ

Last Updated 2 ಸೆಪ್ಟೆಂಬರ್ 2022, 9:42 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿ ಭಾಗಕ್ಕೆ ಕೇಂದ್ರ ಸರ್ಕಾರದಿಂದ ಮಂಜೂರು ಆಗಿರುವ ವಿವಿಧ ಹೊಸ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಿಮೋಟ್ ಮೂಲಕ ನೆರವೇರಿಸಿದರು.

ಲೋಕಾರ್ಪಣೆಗೊಂಡ ಯೋಜನೆಗಳು:

* ಕಂಟೇನರ್‌ಗಳು ಹಾಗೂ ಇತರೆ ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14ರ ಯಾಂತ್ರೀಕರಣ ಯೋಜನೆ ವೆಚ್ಚ: ₹ 281 ಕೋಟಿ 6.02 ಎಂಟಿಪಿಎರಷ್ಟು ಹೆಚ್ಚುವರಿ ಸಾಮರ್ಥ್ಯ

* ಬಿಎಸ್ 6 ಉನ್ನತೀಕರಣ ಯೋಜನೆ:ಬಿಎಸ್ 6 ಶ್ರೇಣಿ ಇಂಧನಗಳ ಉತ್ಪಾದನೆ

ಯೋಜನೆ ವೆಚ್ಚ: ₹ 1,829 ಕೋಟಿ

* ಸಮುದ್ರ ನೀರಿನ ನಿರ್ಲವಣೀಕರಣ ಘಟಕ:ಶುದ್ಧ ನೀರಿನ ಸಂರಕ್ಷಣೆ

30 ಎಂಎಲ್‍ಡಿ ನಿರ್ಲವಣೀಕರಣ ಸಾಮಥ್ರ್ಯದೊಂದಿಗೆ ಸುಸ್ಥಿರತೆಗೆ ಉತ್ತೇಜನ

ಯೋಜನೆ ವೆಚ್ಚ: ₹ 677 ಕೋಟಿ

ಶಿಲಾನ್ಯಾಸಗೊಂಡ ಯೋಜನೆಗಳು:

* ಎನ್‍ಎಂಪಿಯಲ್ಲಿ ಸಮಗ್ರ ಎಲ್‍ಪಿಜಿ ಹಾಗೂ ಬೃಹತ್ ಪಿಒಎಲ್ ಸೌಲಭ್ಯ ಸ್ಥಾಪನೆ

ಯೋಜನೆ ವೆಚ್ಚ: ₹ 500 ಕೋಟಿ

* ಎನ್‍ಎಂಪಿಯಲ್ಲಿ ಶೇಖರಣಾ ಟ್ಯಾಂಕ್‍ಗಳು ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ

ಯೋಜನೆ ವೆಚ್ಚ: ₹ 100 ಕೋಟಿ

* ಎನ್‍ಎಂಪಿಎಯಲ್ಲಿ ಬಿಟುಮೆನ್ ಶೇಖರಣಾ ಟ್ಯಾಂಕ್ ಘಟಕಗಳ ನಿರ್ಮಾಣ

ಯೋಜನೆ ವೆಚ್ಚ: ₹ 100 ಕೋಟಿ

* ಎನ್‍ಎಂಪಿಎಯಲ್ಲಿ ಬಿಟುಮೆನ್, ಖಾದ್ಯ ತೈಲ ಶೇಖರಣಾ ಟ್ಯಾಂಕ್‍ಗಳು ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣ

ಯೋಜನೆ ವೆಚ್ಚ: ₹ 100 ಕೋಟಿ

ಭೂಮಿಪೂಜೆ ಆಗಿರುವ ಕಾಮಗಾರಿ:

* ಕುಳಾಯಿಯಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕೆ ಬಂದರು ಅಭಿವೃದ್ಧಿ

ಯೋಜನೆ ವೆಚ್ಚ: ₹ 196.51 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT