ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ವಿನಯ ಹೆಗ್ಡೆ ಮೃತದೇಹವನ್ನು ನಿಟ್ಟೆಗೆ ತೆಗೆದುಕೊಂಡು ಹೋದಾಗ ಜೊತೆಯಲ್ಲಿ ಸಾಗಿದರು ಪ್ರಜಾವಾಣಿ ಚಿತ್ರ
ಸಣ್ಣವರಿದ್ದಾಗ ಜೊತೆಯಲ್ಲಿ ಓಡಾಡುತ್ತಿದ್ದೆವು. ಆ ಸ್ನೇಹವನ್ನು ಇಲ್ಲಿಯ ವರೆಗೂ ಮುಂದುವರಿಸಿದ್ದರು. ನಮ್ರತೆ ಅವರ ದೊಡ್ಡ ಗುಣವಾಗಿತ್ತು. ದೊಡ್ಡವರು ಸಣ್ಣವರೆನ್ನದೆ ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದರು.