ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: 36 ಮಂದಿಗೆ ಕೊರೊನಾ, 90 ಮಂದಿ ಗುಣಮುಖ

Last Updated 27 ಅಕ್ಟೋಬರ್ 2020, 17:06 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ 36 ಮಂದಿಗೆ ಕೊರೊನಾ ಇರುವುದು ಮಂಗಳವಾರ ದೃಢಪಟ್ಟಿದೆ.90 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ದಾವಣಗೆರೆ ತಾಲ್ಲೂಕಿ 16 ಮಂದಿಗೆ ಸೊಂಕು ಇರುವುದು ಖಚಿತವಾಗಿದೆ. ಹರಿಹರ ತಾಲ್ಲೂಕಿನ 7, ಚನ್ನಗಿರಿ ತಾಲ್ಲೂಕಿನ 6, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನ 4, ಜಗಳೂರು ತಾಲ್ಲೂಕಿನ 3 ಮಂದಿಗೆ ವೈರಸ್‌ ತಗುಲಿದೆ.

ಜಿಲ್ಲೆಯಲ್ಲಿ ಈವರೆಗೆ 20,518 ಮಂದಿಗೆ ಕೊರೊನಾ ಬಂದಿದೆ. 19,475 ಮಂದಿ ಗುಣಮುಖರಾಗಿದ್ದಾರೆ. 254 ಮಂದಿ ಮೃತಪಟ್ಟಿದ್ದಾರೆ. 789 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT