ದಾವಣಗೆರೆ: ಜಿಲ್ಲೆಯಲ್ಲಿ ಮತ್ತೆ 6 ಮಂದಿಗೆ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ.

ಮೇ 19ರಂದು ಸೋಂಕು ಇರುವುದು ದೃಢಪಟ್ಟಿದ್ದ ಜಾಲಿನಗರದ 30 ವರ್ಷದ ಯುವಕನಿಂದ (ಪಿ.1254) 48 ವರ್ಷದ ಪುರುಷ (ಪಿ.2412), 21 ಮತ್ತು 18 ವರ್ಷದ ಇಬ್ಬರು ಯುವತಿಯರು (ಪಿ.2413, ಪಿ.2414) ಹಾಗೂ 20 ವರ್ಷದ ಯುವಕನಿಗೆ (ಪಿ. 2416) ಸೋಂಕು ತಗುಲಿದೆ.

ಮೇ 19ರಂದು ಸೋಂಕು ಇರುವುದು ದೃಢಪಟ್ಟಿದ್ದ ಜಾಲಿನಗರದ 70 ವರ್ಷದ ವೃದ್ಧನಿಂದ (ಪಿ.1373) 46 ವರ್ಷದ ವ್ಯಕ್ತಿಗೆ (ಪಿ. 2415) ಹಾಗೂ ಮೇ 22ರಂದು ವೈರಸ್ ಇರುವುದು ಖಚಿತಗೊಂಡಿದ್ದ ಜಾಲಿನಗರದ 18 ವರ್ಷದ ಯುವಕನಿಂದ (ಪಿ. 1658) 73 ವರ್ಷದ ವೃದ್ಧೆಗೆ (ಪಿ 2417) ಸೋಂಕು ಬಂದಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 142ಕ್ಕೆ ಏರಿದೆ. ಅದರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಆಸ್ಪತ್ರೆಯಿಂದ ಬುಧವಾರ ಇಬ್ಬರು ಬಿಡುಗಡೆಗೊಂಡವರನ್ನು ಸೇರಿಸಿ ಒಟ್ಟು 66 ಮಂದಿ ಗುಣಮುಖರಾಗಿದ್ದಾರೆ. 72 ಸಕ್ರಿಯ ಪ್ರಕರಣಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.