ಜಾತ್ರೆಯಲ್ಲಿ ಸಚಿವ ಶಾಸಕರ ದೋಣಿ ವಿಹಾರ
ಜಗಳೂರು ತಾಲ್ಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ಬುಧವಾರ ದುರ್ಗಾಂಭಿಕಾ ದೇವಿಯ ಜಾತ್ರೆಯಲ್ಲಿ ಭಕ್ತರು ದೇವಿಗೆ ಮೀಸಲು ಅರ್ಪಿಸಿದರು
ಜಗಳೂರು ತಾಲ್ಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ಬುಧವಾರ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ದುರ್ಗಾಂಭಿಕ ದೇವಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅವರ ಪುತ್ರ ಸಮರ್ಥ್ ಹಾಗೂ ಡಾ. ಟಿ.ಜಿ. ರವಿಕುಮಾರ್ ಇದ್ದರು.