ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆ,BJP ಚುನಾವಣಾ ಪ್ರಚಾರ ವೀಕ್ಷಿಸಿದ ವಿದೇಶಿ ನಿಯೋಗ
Foreign Delegation: ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ಏಳು ರಾಷ್ಟ್ರಗಳ ರಾಜತಾಂತ್ರಿಕರ ನಿಯೋಗ ಬಿಹಾರಕ್ಕೆ ಭೇಟಿ ನೀಡಿ, ಬಿಜೆಪಿಯ ಪ್ರಚಾರ ಕಾರ್ಯ ಹಾಗೂ ಭಾರತೀಯ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ವೀಕ್ಷಿಸಿದೆ.Last Updated 2 ನವೆಂಬರ್ 2025, 13:07 IST