ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

Newspaper Distribution day |ದಾವಣಗೆರೆ: ಸುದ್ದಿ, ಸಮಾಚಾರ: ಲೋಕ ಸಂಚಾರ

Published : 4 ಸೆಪ್ಟೆಂಬರ್ 2025, 6:23 IST
Last Updated : 4 ಸೆಪ್ಟೆಂಬರ್ 2025, 6:23 IST
ಫಾಲೋ ಮಾಡಿ
Comments
ಬದುಕು ಕಟ್ಟಿಕೊಳ್ಳಲು ನೆರವು
ನಮ್ಮದು ಮೂಲತಃ ಕೃಷಿ ಕುಟುಂಬ. ಸಹೋದರನ ಜೊತೆಗೆ ಪತ್ರಿಕೆಯ ನಂಟು ಬೆಳೆಯಿತು. 20 ವರ್ಷಗಳಿಂದ ಪತ್ರಿಕೆ ವಿತರಿಸುತ್ತಿದ್ದೇನೆ. ನಿತ್ಯ ನಸುಕಿನ 4 ಗಂಟೆಗೆ ಕೆಲಸ ಶುರುವಾಗುತ್ತದೆ. ಬದುಕು ಕಟ್ಟಿಕೊಳ್ಳಲು ಪತ್ರಿಕೆ ನೆರವಾಗಿದೆ. ಇಬ್ಬರು ಮಕ್ಕಳು ಕೂಡ ಪತ್ರಿಕೆ ತಲುಪಿಸಲು ಜೊತೆಯಾದರು. 2 ನೇ ತರಗತಿಯಿಂದಲೇ ನೆರವಾಗುತ್ತಿರುವ ಪುತ್ರರು ಈಗ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಕೊಂಚ ತಂದರೆ ಆಗುತ್ತಿದೆ. ಆದರೂ ಕಾಯಕವನ್ನು ಮಾತ್ರ ಬಿಟ್ಟಿಲ್ಲ. ಪ್ರಕಾಶ್‌ ಎಂ.ಎನ್‌ ವಿತರಕ ಶಾಮನೂರು ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT