ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ತೆಲಂಗಾಣ | ಮೊಹಮ್ಮದ್ ಅಜರುದ್ದೀನ್ ಪ್ರಮಾಣ: ರೆಡ್ಡಿ ಸಂಪುಟದ ಮೊದಲ ಮುಸ್ಲಿಂ ಸಚಿವ

Azharuddin Minister: ಮಾಜಿ ಕ್ರಿಕೆಟ್ ನಾಯಕ ಮೊಹಮ್ಮದ್ ಅಜರುದ್ದೀನ್ ತೆಲಂಗಾಣ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರೇವಂತ್ ರೆಡ್ಡಿ ಸರ್ಕಾರದ ಮೊದಲ ಮುಸ್ಲಿಂ ಸಚಿವರಾಗಿ ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಪ್ರಮಾಣ ಬೋಧಿಸಿದರು.
Last Updated 31 ಅಕ್ಟೋಬರ್ 2025, 7:36 IST
ತೆಲಂಗಾಣ | ಮೊಹಮ್ಮದ್ ಅಜರುದ್ದೀನ್ ಪ್ರಮಾಣ: ರೆಡ್ಡಿ ಸಂಪುಟದ ಮೊದಲ ಮುಸ್ಲಿಂ ಸಚಿವ

ಜಿನ್ನಾ, ಸಾವರ್ಕರ್ ದೇಶ ಒಡೆದರು, BJP ಜನರನ್ನು ವಿಭಜಿಸುತ್ತಿದೆ: ದಿಗ್ವಿಜಯ ಸಿಂಗ್

1947ರ ದೇಶ ವಿಭಜನೆಗೆ ಮೊಹಮ್ಮದ್ ಅಲಿ ಜಿನ್ನಾ ಹಾಗೂ ಹಿಂದುತ್ವ ಪ್ರತಿಪಾದಕ ವಿ.ಡಿ ಸಾವರ್ಕರ್ ಕಾರಣ. ಈಗ ಆಡಳಿತರೂಢ ಬಿಜೆಪಿ ನಗರ ಹಾಗೂ ನೆರೆಹೊರೆಯವರನ್ನು ವಿಭಜಿಸುತ್ತಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದಾರೆ.
Last Updated 31 ಅಕ್ಟೋಬರ್ 2025, 7:01 IST
ಜಿನ್ನಾ, ಸಾವರ್ಕರ್ ದೇಶ ಒಡೆದರು, BJP ಜನರನ್ನು ವಿಭಜಿಸುತ್ತಿದೆ: ದಿಗ್ವಿಜಯ ಸಿಂಗ್

ಇಡೀ ಕಾಶ್ಮೀರವನ್ನು ಭಾರತದೊಂದಿಗೆ ಸೇರಿಸುವ ಪಟೇಲ್ ಪ್ರಯತ್ನಕ್ಕೆ ನೆಹರೂ ಅಡ್ಡಿ: PM

Sardar Patel Kashmir Integration: ರಾಜಪ್ರಭುತ್ವದ ಸಂಸ್ಥಾನಗಳನ್ನು ಒಟ್ಟುಗೂಡಿಸಿದಂತೆ ಸರ್ದಾರ್ ವಲ್ಲಭಭಾಯಿ ಪಟೇಲ್, ಇಡೀ ಕಾಶ್ಮೀರವನ್ನು ಭಾರತದೊಂದಿಗೆ ಒಗ್ಗೂಡಿಸಲು ಬಯಸಿದ್ದರು. ಆದರೆ ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಅದಕ್ಕೆ ಅವಕಾಶ ನೀಡಲಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಆಪಾದಿಸಿದ್ದಾರೆ.
Last Updated 31 ಅಕ್ಟೋಬರ್ 2025, 6:37 IST
ಇಡೀ ಕಾಶ್ಮೀರವನ್ನು ಭಾರತದೊಂದಿಗೆ ಸೇರಿಸುವ ಪಟೇಲ್ ಪ್ರಯತ್ನಕ್ಕೆ ನೆಹರೂ ಅಡ್ಡಿ: PM

ಒಂದು ಕೋಟಿ ಉದ್ಯೋಗ, ₹ 50 ಲಕ್ಷ ಕೋಟಿ ಹೂಡಿಕೆ: ಬಿಹಾರಕ್ಕೆ NDA ‘ಸಂಕಲ್ಪ ಪತ್ರ’

NDA Manifesto: ಬಿಹಾರ ವಿಧಾನಸಭಾ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟ ಒಂದು ಕೋಟಿ ಉದ್ಯೋಗ, ₹ 50 ಲಕ್ಷ ಕೋಟಿ ಹೂಡಿಕೆ, ಕೌಶಲಾಭಿವೃದ್ಧಿ ಕೇಂದ್ರಗಳು ಹಾಗೂ ಉಚಿತ ಶಿಕ್ಷಣದ ಭರವಸೆ ನೀಡಿದೆ ಎಂದು ಪಟ್ನಾದಲ್ಲಿ ಪ್ರಕಟಿಸಿದೆ.
Last Updated 31 ಅಕ್ಟೋಬರ್ 2025, 6:08 IST
ಒಂದು ಕೋಟಿ ಉದ್ಯೋಗ, ₹ 50 ಲಕ್ಷ ಕೋಟಿ ಹೂಡಿಕೆ: ಬಿಹಾರಕ್ಕೆ NDA ‘ಸಂಕಲ್ಪ ಪತ್ರ’

Justice Surya Kant: ನ್ಯಾ. ಸೂರ್ಯ ಕಾಂತ್ ಪರಿಚಯ

Justice Profile: ಸುಪ್ರೀಂ ಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ನ್ಯಾಯಮೂರ್ತಿ ಸೂರ್ಯ ಕಾಂತ್‌ ಅವರು ಗುರುವಾರ ನೇಮಕಗೊಂಡಿದ್ದಾರೆ.
Last Updated 31 ಅಕ್ಟೋಬರ್ 2025, 5:56 IST
Justice Surya Kant: ನ್ಯಾ. ಸೂರ್ಯ ಕಾಂತ್ ಪರಿಚಯ

ಮುಂದಿನ ಸಿಜೆಐ ಆಗಿ ಸೂರ್ಯ ಕಾಂತ್‌ ನೇಮಕ: ಅವರು ನೀಡಿದ ಪ್ರಮುಖ ತೀರ್ಪುಗಳು ಇಂತಿವೆ

CJI Surya Kant: ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಸೂರ್ಯ ಕಾಂತ್ ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಇವುಗಳಲ್ಲಿ ವಾಕ್‌ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಭ್ರಷ್ಟಾಚಾರ, ಪರಿಸರ ಹಾಗೂ ಲಿಂಗ ಸಮಾನತೆ ಪ್ರಕರಣಗಳು ಸೇರಿವೆ
Last Updated 31 ಅಕ್ಟೋಬರ್ 2025, 5:41 IST
ಮುಂದಿನ ಸಿಜೆಐ ಆಗಿ ಸೂರ್ಯ ಕಾಂತ್‌ ನೇಮಕ: ಅವರು ನೀಡಿದ ಪ್ರಮುಖ ತೀರ್ಪುಗಳು ಇಂತಿವೆ

FASTag: ಫಾಸ್ಟ್‌ಟ್ಯಾಗ್ ಕೆವೈವಿ ಪ್ರಕ್ರಿಯೆ ಸರಳಗೊಳಿಸಿದ ಹೆದ್ದಾರಿ ಪ್ರಾಧಿಕಾರ

FASTag Update: ಫಾಸ್ಟ್‌ಟ್ಯಾಗ್ ಬಳಕೆದಾರರ ಅನುಭವ ಸುಧಾರಿಸಲು ಎನ್‌ಎಚ್‌ಎಐ ಕೆವೈವಿ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಕಾರಿನ ಮುಂಭಾಗದ ಚಿತ್ರ ಅಪ್ಲೋಡ್ ಮಾಡಿದರೆ ಸಾಕು; ಸೇವೆ ನಿಲ್ಲಿಸುವ ಮೊದಲು ಬ್ಯಾಂಕ್ ನೆರವು ನೀಡಲಿದೆ.
Last Updated 31 ಅಕ್ಟೋಬರ್ 2025, 5:25 IST
FASTag: ಫಾಸ್ಟ್‌ಟ್ಯಾಗ್ ಕೆವೈವಿ ಪ್ರಕ್ರಿಯೆ ಸರಳಗೊಳಿಸಿದ ಹೆದ್ದಾರಿ ಪ್ರಾಧಿಕಾರ
ADVERTISEMENT

ಅಮೆರಿಕದಲ್ಲಿ ಅಕ್ರಮ ವಾಸ | 2,790 ಭಾರತೀಯರ ಗಡೀಪಾರು: ಕೇಂದ್ರ ಸರ್ಕಾರ ಮಾಹಿತಿ

US Visa: ಅಮೆರಿಕದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದ ಕನಿಷ್ಠ 2,790 ಭಾರತೀಯರನ್ನು ಗಡೀಪಾರು ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಅವರು ಈಗ ಭಾರತಕ್ಕೆ ಮರಳಿದ್ದಾರೆ.
Last Updated 31 ಅಕ್ಟೋಬರ್ 2025, 1:55 IST
ಅಮೆರಿಕದಲ್ಲಿ ಅಕ್ರಮ ವಾಸ | 2,790 ಭಾರತೀಯರ ಗಡೀಪಾರು: ಕೇಂದ್ರ ಸರ್ಕಾರ ಮಾಹಿತಿ

ಫ್ಯಾಕ್ಟ್ ಚೆಕ್: ಶ್ರೇಯಸ್ ಆಸ್ಪತ್ರೆಯ ಮಂಚದ ಮೇಲೆ ಕುಳಿತಿರುವ ಚಿತ್ರ ಹಳೆಯದ್ದು

Fake News: ಭಾರತ ಕ್ರಿಕೆಟ್ ತಂಡದ ಶ್ರೇಯಸ್ ಅಯ್ಯರ್ ಅವರು 2025ರ ಅ.25ರಂದು ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಆಡುವಾಗ ಗಾಯಗೊಂಡಿದ್ದರು.
Last Updated 30 ಅಕ್ಟೋಬರ್ 2025, 23:30 IST
ಫ್ಯಾಕ್ಟ್ ಚೆಕ್: ಶ್ರೇಯಸ್ ಆಸ್ಪತ್ರೆಯ ಮಂಚದ ಮೇಲೆ ಕುಳಿತಿರುವ ಚಿತ್ರ ಹಳೆಯದ್ದು

ಸುಪ್ರೀಂ ಕೋರ್ಟ್‌ಗೆ ನೂತನ CJI ನೇಮಕ: ಬುಡ್ಡಿ ದೀಪದ ಬೆಳಕಲ್ಲಿ ಅರಳಿದ ‘ಸೂರ್ಯ’

ಸುಪ್ರೀಂ ಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯ ಕಾಂತ್‌ ನೇಮಕ
Last Updated 30 ಅಕ್ಟೋಬರ್ 2025, 23:28 IST
ಸುಪ್ರೀಂ ಕೋರ್ಟ್‌ಗೆ ನೂತನ CJI ನೇಮಕ: ಬುಡ್ಡಿ ದೀಪದ ಬೆಳಕಲ್ಲಿ ಅರಳಿದ ‘ಸೂರ್ಯ’
ADVERTISEMENT
ADVERTISEMENT
ADVERTISEMENT