ಜಗಳೂರಿನ ಖಾಸಗಿ ರಸಗೊಬ್ಬರ ವಿತರಣಾ ಕೇಂದ್ರದ ಎದುರು ರೈತರು ಯೂರಿಯಾ ಪಡೆಯಲು ದಿನವಿಡೀ ಸರತಿ ಸರದಿಯಲ್ಲಿ ಕಾದು ನಿಂತಿದ್ದರು
ಕೃಷಿ ಸಚಿವರಿಗೆ ಶಾಸಕರು ಇಲ್ಲಿನ ವಸ್ತುಸ್ಥಿತಿಯ ಕುರಿತು ಮನವರಿಕೆ ಮಾಡಿದ್ದರಿಂದ ಹೆಚ್ಚುವರಿ ಯೂರಿಯಾ ಪೂರೈಕೆಯಾಗಿದೆ. ತಾಲ್ಲೂಕಿನಲ್ಲಿ ಅಂದಾಜು 4 ಸಾವಿರ ಟನ್ ಯೂರಿಯಾ ವಿತರಿಸಲಾಗಿದೆ