ಸೋಮವಾರ, 16 ಫೆಬ್ರುವರಿ 2026
×
ADVERTISEMENT
ADVERTISEMENT

ಧಾರವಾಡ: ಕಸ, ಪ್ಲಾಸ್ಟಿಕ್‌ ಬಾಟಲಿಗಳಿಂದ ತುಂಬಿದ ಸಪ್ತಾಪುರ ಬಾವಿ

ಮಡಿವಾಳಪ್ಪ ಮೂಲಿಮನಿ
Published : 21 ಡಿಸೆಂಬರ್ 2025, 5:07 IST
Last Updated : 21 ಡಿಸೆಂಬರ್ 2025, 5:07 IST
ಫಾಲೋ ಮಾಡಿ
Comments
ಮುಚ್ಚಿದ ಜಕ್ಕಣಿ ಬಾವಿ
‘ಧಾರವಾಡ ನಗರದ ಟಿಕಾರೆ ರಸ್ತೆ ಪಕ್ಕದಲ್ಲಿರುವ ಜಕ್ಕಣಿ ಬಾವಿಯನ್ನು 18ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ಕುಡಿಯುವ ನೀರಿಗೆ ಯೋಗ್ಯವುಳ್ಳ ಬಾವಿಯಾಗಿತ್ತು. ಪಕ್ಕದ ಶಿವನ ದೇವಸ್ಥಾನ ಪೂಜೆಗೆ ಈ ಬಾವಿಯಿಂದಲೇ ನೀರು ತೆಗೆದುಕೊಂಡು ಹೋಗುತ್ತಿದ್ದರು. 150 ವರ್ಷಗಳ ಹಿಂದೆ ಸ್ಥಳೀಯ ಆಡಳಿತವು ಮರು ನವೀಕರಿಸಿ, ಕುಡಿಯುವ ನೀರಿಗಾಗಿ ಸಾರ್ವಜನಿಕರ ಅನುಕೂಲ ಮಾಡಿಕೊಟ್ಟಿತ್ತು. ಇದೀಗ ನಾನಾ ಕಾರಣಗಳಿಂದ ಬಾವಿ ಮುಚ್ಚಲಾಗಿದೆ’ ಎಂದು ಸಂಶೋಧಕ ಎಂ.ವೈ. ಸಾವಂತ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT