ಧಾರವಾಡ: ಕಸ, ಪ್ಲಾಸ್ಟಿಕ್ ಬಾಟಲಿಗಳಿಂದ ತುಂಬಿದ ಸಪ್ತಾಪುರ ಬಾವಿ
Dharwad Saptapur Bhavi: ಧಾರವಾಡದ ದಾಹ ತೀರಿಸುತ್ತಿದ್ದ ಸಪ್ತಾಪುರ ಬಾವಿ ಸೇರಿದಂತೆ ಹಲವು ಐತಿಹಾಸಿಕ ಬಾವಿಗಳು ಇಂದು ಸ್ವಚ್ಛತೆಯ ಕೊರತೆಯಿಂದ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಈ ಜಲಮೂಲಗಳ ಇತಿಹಾಸ ಮತ್ತು ಪ್ರಸ್ತುತ ಸ್ಥಿತಿಯ ಮಾಹಿತಿ ಇಲ್ಲಿದೆ.Last Updated 21 ಡಿಸೆಂಬರ್ 2025, 5:07 IST