ಹುಬ್ಬಳ್ಳಿ ಗಣೇಶಪೇಟ ಮಟ್ಟಿ ಓಣಿಯಲ್ಲಿ ಗಣೇಶ ಮಿತ್ರ ಮಂಡಳಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ
ಹುಬ್ಬಳ್ಳಿಯ ದಾಜಿಬಾನಪೇಟೆಯಲ್ಲಿ ಪ್ರತಿಷ್ಠಾಪಿಸಿರುವ ಹುಬ್ಬಳ್ಳಿ ಕಾ ರಾಜಾ ಗಣಪತಿ
ಹುಬ್ಬಳ್ಳಿಯ ರಾಣಿ ಚೆನಮ್ಮ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ‘ಕೃಷ್ಣರೂಪಿ’ ಗಣೇಶ
ಹುಬ್ಬಳ್ಳಿಯ ನ್ಯೂಮ್ಯಾದಾರ ಓಣಿಯ ಹುಬ್ಬಳ್ಳಿಕಾ ಸಪ್ತಸಾಮ್ರಾಟ್ ಗಣೇಶ
ಹುಬ್ಬಳ್ಳಿ ಬಾಬಾಸಾ ಗಲ್ಲಿಯ ಗಜಾನನ ಉತ್ಸವ ಯುವಕ ಮಂಡಳ ಪ್ರತಿಷ್ಠಾಪಿಸಿರುವ ಗಣೇಶ
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯಿಂದ ಪ್ಲಾಸ್ಟಿಕ್ ಬಾಟಲ್ ಬಳಸಿ ತಯಾರಿಸಿದ ಇಲಿಯ ಪ್ರತಿಕೃತಿಯನ್ನು ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರದರ್ಶನಕ್ಕೆ ಇಟ್ಟಿರುವುದು