ಕರ್ನಾಟಕ ಕಾಲೇಜು ಆರಂಭಕ್ಕೆ ಸಹಕಾರ ನೀಡಿದವರು ಎಂದಿಗೂ ಸ್ಮರಣೀಯ. ಗಂಡು ಮಕ್ಕಳ ಟ್ರೈನಿಂಗ್ ಶಾಲೆಯಲ್ಲಿ ನಡೆದ ಆರಂಭೋತ್ಸವದಲ್ಲಿ 4 ಸಾವಿರ ಜನ ಸೇರಿದ್ದರು. ಇದು ಇಂದಿಗೂ ಧಾರವಾಡದ ಜನ ಶಿಕ್ಷಣಕ್ಕೆ ಕೊಡುವ ಬೆಲೆ ತೋರಿಸುತ್ತದೆ.
ಹರ್ಷ ಡಂಬಳ ರಾಜ್ಯಶಾಸ್ತ್ರ ನಿವೃತ್ತ ಉಪನ್ಯಾಸಕರು ಕೆ.ಇ ಬೋರ್ಡ್ ಕಾಲೇಜು ಧಾರವಾಡ