ಅಳ್ನಾವರ: ಅಳ್ನಾವರ ಶಿಕ್ಷಣ ಸಂಸ್ಥೆಯ ಶ್ರೀಮತಿ ಅನ್ನಪೂರ್ಣ ಚಂದ್ರಶೇಖರಯ್ಯ ಹಿರೇಮಠ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ ಕೃಷ್ಣ ಆರ್. ರಾವುತ್ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 96.48 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.

ಧನಶ್ರೀ ಎಂ. ದಡ್ಡಿ, ಪ್ರಿಯಾ ಎಂ. ಪಟ್ಟಣ (ಶೇ 96) ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ. ಅಪರ್ಣಾ ಎ. ಮಿಟಗಾರ ಶೇ 94.56, ಎಸ್.ಎಸ್. ಹೇಮಶ್ರೀ ಶೇ 92, ಸ್ವಾತಿ ಡಿ ಪಟ್ಟಣ ಶೇ 91.20, ಸಂತೋಷಿ ಡಿ ಸುರೋಜಿ ಶೇ 91.04, ಆರ್ಯನ ದಬಾಲಿ ಶೇ, 89.92, ಸುಕನ್ಯಾ ಪಾಟೀಲ ಶೇ.89.60, ನಾಗಲಿಂಗ ಅಕ್ಕಿ ಶೇ 88.16, ಸೌಮ್ಯ ರಪಾಟಿ ಶೇ 87.52, ದೀಪಿಕಾ ದಮ್ಮು ಶೇ 86.24 ಅಂಕ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.