ಶನಿವಾರ, 25 ಅಕ್ಟೋಬರ್ 2025
×
ADVERTISEMENT
ADVERTISEMENT

ನವಲಗುಂದ: ಬೆಳಗದ ದೀಪ, ಸಂಚಾರ ಸಂಕಷ್ಟ

ಪಾದಚಾರಿಗಳಿಗೆ ತೊಂದರೆ: ಅಪರಾಧ ಚಟುವಟಿಕೆ ಹೆಚ್ಚಳವಾಗುವ ಭಯ
ಅಬ್ದುಲರಝಾಕ ನದಾಫ್
Published : 25 ಅಕ್ಟೋಬರ್ 2025, 5:37 IST
Last Updated : 25 ಅಕ್ಟೋಬರ್ 2025, 5:37 IST
ಫಾಲೋ ಮಾಡಿ
Comments
ನವಲಗುಂದ ಪಟ್ಟಣದಲ್ಲಿ ಹಾದುಹೋಗಿರುವ ಹುಬ್ಬಳ್ಳಿ– ಸೊಲ್ಲಾಪುರ ರಸ್ತೆಯಲ್ಲಿನ ಬೀದಿದೀಪಗಳು ಬೆಳಗದ ಕಾರಣ ಕತ್ತಲು ಆವರಿಸಿದೆ
ನವಲಗುಂದ ಪಟ್ಟಣದಲ್ಲಿ ಹಾದುಹೋಗಿರುವ ಹುಬ್ಬಳ್ಳಿ– ಸೊಲ್ಲಾಪುರ ರಸ್ತೆಯಲ್ಲಿನ ಬೀದಿದೀಪಗಳು ಬೆಳಗದ ಕಾರಣ ಕತ್ತಲು ಆವರಿಸಿದೆ
ಬೀದಿದೀಪ ಸಮಸ್ಯೆ ಹೇಳಲು ಸಹಾಯವಾಣಿಯೇ ಇಲ್ಲ. ಪುರಸಭೆ ಅಧ್ಯಕ್ಷರು ಕಣ್ಣಿದ್ದೂ ಕಾಣದಂತೆ ಇದ್ದಾರೆ. ಮುಖ್ಯಾಧಿಕಾರಿಗಳು ಸಂಜೆ ಬಳಿಕ ನಗರ ಹಾಗೂ ಹೊರವಲಯದಲ್ಲಿ ನಡೆದುಕೊಂಡು ಓಡಾಡಿದರೆ ಗೊತ್ತಾಗುತ್ತದೆ
-ರೇಷ್ಮಾ ಬಳ್ಳಾರಿ ಸ್ಥಳೀಯ ನಿವಾಸಿ
ಅಭಿವೃದ್ಧಿ ಕಾಮಗಾರಿ ಹಾಗೂ ಅನುದಾನ ಕೊರತೆಯಿಂದಾಗಿ ಬೀದಿದೀಪ ನಿರ್ವಹಣೆಗೆ ಸಮಸ್ಯೆಯಾಗಿದೆ. ಮೇಲಧಿಕಾರಿಗಳು ಹಾಗೂ ಶಾಸಕರ ಗಮನಕ್ಕೂ ತರಲಾಗಿದ್ದು ಶೀಘ್ರವೇ ಪರಿಹಾರ ಕಂಡುಕೊಳ್ಳಲಾಗುವುದು
-ಶರಣು ಪೂಜಾರ ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT