ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಚಿತ್ರಕಲಾ ಸ್ಪರ್ಧೆ ಬಹುಮಾನ ವಿತರಣೆ 

Published 11 ಫೆಬ್ರುವರಿ 2024, 15:54 IST
Last Updated 11 ಫೆಬ್ರುವರಿ 2024, 15:54 IST
ಅಕ್ಷರ ಗಾತ್ರ

ಧಾರವಾಡ: ನಗರದ ವಿದ್ಯಾ. ಪಿ. ಹಂಚಿನಮನಿ ಅಂತರರಾಷ್ಟ್ರೀಯ ಶಾಲೆಯಲ್ಲಿ ಜಿಲ್ಲಾಮಟ್ಟದ ಎಲ್‍ಕೆಜಿಯಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಭಾನುವಾರ ‘ಕಲರ್ಸ್ ಎನ್ ಕಾನ್ವಾಸ್’ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ಕ್ರಮವಾಗಿ ಮೊದಲ ಮೂರು ಬಹುಮಾನ ವಿಜೇತರ ಪಟ್ಟಿ ಇಂತಿದೆ.

ವಿಭಾಗ 1: ಧಾರವಾಡ ಕೇಂದ್ರೀಯ ವಿದ್ಯಾಲಯದ ಮನ್ಮಿತ್ ಮುಳ್ಳೋರಿ, ನವನಗರದ ರೋಟರಿ ಶಾಲೆಯ ನಾಗಶ್ರೀ ಜೋಗಿಗುಡ್ಡ, ರಶ್ಮಿ ದೊಡ್ಡಮನಿ.


ವಿಭಾಗ 2: ನವನಗರದ ರೋಟರಿ ಶಾಲೆಯ ಸಂಚಿತ್ ಹುದ್ದಾರ್, ಕೆ.ಇ.ಸೆಂಟ್ರಲ್ ಶಾಲೆಯ ಸಂಸ್ಕೃತಿ ನಾಯ್ಕ, ಹುಬ್ಬಳ್ಳಿಯ ವಿ.ಎಸ್.ಪಿಳ್ಳೈ ಶಾಲೆಯ ಸಾನ್ವಿ ಯರಗೊಪ್ಪ.


ವಿಭಾಗ 3: ಪ್ರೆಸೆಂಟೇಶನ್ ಶಾಲೆಯ ಭಾಮಿ ಜೆ.ಎಚ್, ನವನಗರ ರೋಟರಿ ಶಾಲೆಯ ಇಫ್ರಾ.ಎಂ.ಬಾದಾಮಿ, ಶಾಲ್ಮಲಾ ಶಾಲೆಯ ಸ್ಪಂದನಾ ಬಾಗನಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT