‘ಮುಂದಿನ ವರ್ಷ ವಿವಿ ಪಠ್ಯಕ್ರಮದಲ್ಲಿ ‘ಎಐ’ ಪರಿಚಯ’
ಮುಂದಿನ ಶೈಕ್ಷಣಿಕ ವರ್ಷ ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪಠ್ಯಕ್ರಮದಲ್ಲಿ ‘ಎಐ’ ವಿಷಯ ಪರಿಚಯಿಸಲಾಗುವುದು. ಎಂ.ಎಸ್ಸಿ ಸೈಬರ್ ಸೆಕ್ಯುರಿಟಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮಷಿನ್ ಲರ್ನಿಂಗ್ ಪರಿಚಯಲು ಉದ್ದೇಶಿಸಲಾಗಿದೆ. ಬಿ.ಎ ಬಿ.ಎಸ್ಸಿ ಬಿಕಾಂ ಬಿಸಿಎಂ ಮತ್ತು ವಾಣಿಜ್ಯ ಪದವಿ ಪಠ್ಯದಲ್ಲಿ ‘ಎಐ’ ಕೌಶಲ ಅಳವಡಿಸಲಾಗುವುದು. ಎಐ ಬೋಧನೆ ನಿಟ್ಟಿನಲ್ಲಿ ಶಿಕ್ಷಕರಿಗೆ ತರಬೇತಿ ನೀಡಲಾಗುವುದು ಎಂದರು.