ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Video | ನಿವೃತ್ತಿ ನಂತರ ಅರಣ್ಯ ಕೃಷಿಯಲ್ಲಿಯಶಸ್ಸು ಕಂಡ ಮೇಷ್ಟ್ರು

Published 27 ಜೂನ್ 2024, 13:55 IST
Last Updated 27 ಜೂನ್ 2024, 13:55 IST
ಅಕ್ಷರ ಗಾತ್ರ

ಮಲೆನಾಡಿನ ಸೆರಗು ಧಾರವಾಡ ಜಿಲ್ಲೆಯಲ್ಲಿ ಪಶ್ಚಿಮಘಟ್ಟದ ಕಾಡೂ ಇದೆ, ಅರೆ ಬಯಲುಸೀಮೆಯೂ ಇದೆ. ಇದನ್ನೇ ಪೂರಕವಾಗಿಟ್ಟುಕೊಂಡು ಅರಣ್ಯ ಕೃಷಿಯಲ್ಲಿ ದಾಪುಗಾಲಿಟ್ಟು, ಯುವ ಸಮುದಾಯ ನಾಚುವಂತೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಧಾರವಾಡದ ಹಳ್ಳಿಗೇರಿಯ ನಿವೃತ್ತ ಶಿಕ್ಷಕ, ರೈತ ಆರ್‌.ಜಿ.ತಿಮ್ಮಾಪುರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT