ಧಾರವಾಡದಲ್ಲಿ ಶಾಲಾ ಮಕ್ಕಳನ್ನು ಒಯ್ಯುವ ಆಟೊ ರಿಕ್ಷಾವೊಂದರ ಹೊರಭಾಗದಲ್ಲಿ ಬ್ಯಾಗುಗಳನ್ನು ನೇತು ಹಾಕಿರುವುದು ಚಾಲಕನ ಪಕ್ಕದ ಕಂಬಿ ಮೇಲೆ ವಿದ್ಯಾರ್ಥಿ ಕುಳಿತಿರುವುದುಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ನಿಗದಿಗಿಂತ ಹೆಚ್ಚು ಮಕ್ಕಳನ್ನು ಒಯ್ಯುವ ವಾಹನಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಲಾಗುವುದು. ನಿಯಮ ಉಲ್ಲಂಘನೆಗೆ ₹ 5 ಸಾವಿರ ನಿಗದಿಗಿಂತ ಹೆಚ್ಚು ಮಕ್ಕಳು ಇದ್ದರೆ ತಲಾ ₹ 200 ದಂಡ ವಿಧಿಸಲಾಗುತ್ತದೆ
ಶ್ರೀಧರ್ ಮಲ್ಲೊಡಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಧಾರವಾಡ
ಕೆಲವು ಹಳೆಯ ವ್ಯಾನ್‌ಗಳಲ್ಲಿ ಮಕ್ಕಳನ್ನು ಕರೆದೊಯ್ಯುತ್ತಾರೆ. ಚಾಲಕರು ಯದ್ವಾತದ್ವಾ ವಾಹನ ಚಲಾಯಿಸುತ್ತಾರೆ. ಪೋಷಕರು ಶಾಲೆಯವರು ಶಿಕ್ಷಣ ಇಲಾಖೆಯವರು ಪೊಲೀಸರು ನಿಗಾ ಇಡಬೇಕು