ಹುಬ್ಬಳ್ಳಿ ವಿದ್ಯಾನಗರದ ಟೆಂಡರ್ ಶ್ಯೂರ್ ರಸ್ತೆಯ ಚೇತನಾ ಕಾಲೇಜು ಬಳಿಯ ಖಾಳಿ ನಿವೇಶನದಲ್ಲಿ ತ್ಯಾಜ್ಯ ರಾಶಿ ಬಿದ್ದಿದೆ
–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಕಾರ್ ವಾಶ್ ಸೆಂಟರ್‌ನಲ್ಲಿ ವಾಹನಗಳನ್ನು ಶುಚಿಗೊಳಿಸಿದ ನೀರು ಅಪಾರ್ಟ್‌ಮೆಂಟ್‌ನ ಆವರಣದೊಳಗೆ ನುಗ್ಗುತ್ತವೆ. ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ
ಮಹೇಶ ಭಟ್ ಬನಶಂಕರಿ ಬಡಾವಣೆ ನಿವಾಸಿ
ಕಾರ್ ವಾಶ್ ಮಾಡಿದ ನೀರು ಸರಿಯಾಗಿ ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಮಾಲೀಕರಿಗೆ ಈಗಾಗಲೇ ಸೂಚನೆ ನೀಡಿ ಎಚ್ಚರಿಕೆ ನೀಡಲಾಗಿದೆ. ಗುರುವಾರ ಭೇಟಿ ನೀಡಿ ಶಾಶ್ವತ ಪರಿಹಾರ ಒದಗಿಸಲಾಗುವುದು