ಧಾರವಾಡ:ಜಿಲ್ಲಾ ಪಂಚಾಯ್ತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.ಜಿಲ್ಲಾ ಪಂಚಾಯ್ತಿಯ 22 ಕ್ಷೇತ್ರಗಳನ್ನು 27 ಕ್ಷೇತ್ರಗಳನನ್ನಾಗಿ ವಿಂಗಡಿಸಿ ಚುನಾವಣಾ ಆಯೋಗ ಪ್ರಕಟಿಸಿತ್ತು.

ಧಾರವಾಡ ತಾಲ್ಲೂಕು: ಗರಗ- ಗರಗ, ತಡಕೋಡ, ಕೊಟಬಾಗಿ, ಮಾದನಭಾವಿ, ಹಂಗರಕಿ. ನರೇಂದ್ರ- ನರೇಂದ್ರ, ಕೋಟೂರ, ಬೇಲೂರ, ತೇಗೂರ. ಉಪ್ಪಿನಬೆಟಗೇರಿ- ಉಪ್ಪಿನಬೆಟಗೇರಿ, ಲೋಕೂರ, ಪುಡಕಲಕಟ್ಟಿ, ಹಾರೋಬೆಳವಡಿ, ಕರಡಿಗುಡ್ಡ. ಅಮ್ಮಿನಬಾವಿ- ಅಮ್ಮಿನಬಾವಿ, ಮರೇವಾಡ, ಯಾದವಾಡ, ಕುರುಬಗಟ್ಟಿ. ಹೆಬ್ಬಳ್ಳಿ- ಹೆಬ್ಬಳ್ಳಿ, ಶಿವಳ್ಳಿ, ಮಾರಡಗಿ, ಕನಕೂರ. ಮುಗದ- ಮುಗದ, ಮುಮ್ಮಿಗಟ್ಟಿ, ಚಿಕ್ಕಮಲ್ಲಿಗವಾಡ, ರಾಮಾಪೂರ, ಮಂಡಿಹಾಳ, ಕ್ಯಾರಕೊಪ್ಪ, ಕಲಕೇರಿ. ಮನಗುಂಡಿ- ಮನಗುಂಡಿ, ನಿಗದಿ, ಹಳ್ಳಿಗೇರಿ, ದೇವರಹುಬ್ಬಳ್ಳಿ, ಮನ್ಸೂರ, ಯರಿಕೊಪ್ಪ.

ಹುಬ್ಬಳ್ಳಿ ತಾಲ್ಲೂಕು: ಬ್ಯಾಹಟ್ಟಿ- ಬ್ಯಾಹಟ್ಟಿ, ಸುಳ್ಳ, ಕುಸುಗಲ್, ಹೆಬಸೂರು. ಕೋಳಿವಾಡ- ಕೋಳಿವಾಡ, ಕಿರೇಸೂರ, ಇಂಗಹಳ್ಳಿ, ಉಮಚಗಿ, ಶಿರಗುಪ್ಪಿ, ಬಂಡಿವಾಡ. ಅದರಗುಂಚಿ- ಅದರಗುಂಚಿ, ಮಂಟೂರ, ಹಳಿಯಾಳ, ನೂಲ್ವಿ. ಛಬ್ಬಿ- ಛಬ್ಬಿ, ಶೇರೆವಾಡ, ಬುಅರಳಿಕಟ್ಟಿ, ವರೂರ, ಅಗಡಿ, ಬೆಳಗಲಿ. ಅಂಚಟಗೇರಿ- ಅಂಚಟಗೇರಿ, ಕಟ್ನೂರ, ಚನ್ನಾಪೂರ, ರಾಯನಾಳ, ದೇವರಗುಡಿಹಾಳ, ಕರಡಿಕೊಪ್ಪ.

ನವಲಗುಂದ ತಾಲ್ಲೂಕು: ಮೊರಬ- ಮೊರಬ, ಗುಮ್ಮಗೋಳ, ಶಿರೂರ, ಶಿರಕೋಳ, ಹೆಬ್ಬಾಳ. ತಿರ್ಲಾಪೂರ- ತಿರ್ಲಾಪೂರ, ಜಾವೂರ, ಹಾಳಕುಸುಗಲ್, ಯಮನೂರ, ಕಾಲವಾಡ, ಬೆಳಹಾರ. ಅಳಗವಾಡಿ- ಅಳಗವಾಡಿ, ಬೆಳವಟಗಿ, ಗುಡಿಸಾಗರ, ನಾಯಕನೂರ, ತಡಹಾಳ.

ಕಲಘಟಗಿ ತಾಲ್ಲೂಕು: ಗಳಗಿಹುಲಕೊಪ್ಪ- ಗಳಗಿಹುಲಕೊಪ್ಪ, ಜಿ.ಬಸನಕೊಪ್ಪ, ದುಮ್ಮವಾಡ, ಗಂಭ್ಯಾಪೂರ, ದೇವಲಿಂಗಿಕೊಪ್ಪ, ಮುತ್ತಗಿ, ಕುರುವಿನಕೊಪ್ಪ. ಮಿಶ್ರಿಕೋಟಿ- ಮಿಶ್ರಿಕೋಟಿ, ಹಿರೆಹೊನ್ನಿಹಳ್ಳಿ, ಬೇಗೂರ, ದಾಸ್ತಿಕೊಪ್ಪ, ಉಗ್ನಿಕೇರಿ. ದೇವಿಕೊಪ್ಪ- ದೇವಿಕೊಪ್ಪ, ಸಂಗಮೇಶ್ವರ, ಸೂಳಿಕಟ್ಟಿ, ತಂಬೂರ, ಬೆಲವಂತರ, ಮುಕ್ಕಲ, ಬಮ್ಮಿಗಟ್ಟಿ, ತಾವರಗೇರಿ. ತಬಕದಹೊನ್ನಳ್ಳಿ- ತಬಕದಹೊನ್ನಳ್ಳಿ, ಗಂಜಿಗಟ್ಟಿ, ಬೋಗೆನಾಗರಕೊಪ್ಪ, ಸುರಶೆಟ್ಟಿಕೊಪ್ಪ, ಮಡಕಿಹೊನ್ನಳ್ಳಿ, ಚಿನ್ನೂರ, ಗುಡ್ಡದಹೂಲಿಕಟ್ಟಿ, ಬಿರವಳ್ಳಿ.

ಕುಂದಗೋಳ ತಾಲ್ಲೂಕು: ಯರಗುಪ್ಪಿ- ಯರಗುಪ್ಪಿ, ಗುಡೇನಕಟ್ಟಿ, ಹಿರೇನರ್ತಿ, ಶಿರೂರ, ರೊಟ್ಟಿಗವಾಡ. ಸಂಶಿ- ಸಂಶಿ, ಚಾಕಲಬ್ಬಿ, ಯರೆಬೂದಿಹಾಳ, ಹಿರೇಗುಂಜಾಳ, ಪಶುಪತಿಹಾಳ. ಗುಡಗೇರಿ- ಗುಡಗೇರಿ, ಕಳಸ, ಹರ್ಲಾಪೂರ, ಗೌಡಗೇರಿ. ಕಮಡೊಳ್ಳಿ- ಕಮಡೊಳ್ಳಿ, ಹಿರೇಹರಕುಣಿ, ಬು.ತರ್ಲಗಟ್ಟಿ, ಇಂಗಳಗಿ, ಮತ್ತಿಗಟ್ಟಿ. ಯಲಿವಾಳ- ಯಲಿವಾಳ, ದೇವನೂರ, ಬೆಟದೂರ, ಕುಬಿಹಾಳ, ರಾಮನಕೊಪ್ಪ, ಮಳಗಿ, ಗುರುವಿನಹಳ್ಳಿ.

ಅಳ್ನಾವರ ತಾಲ್ಲೂಕು: ಹೊನ್ನಾಪೂರ- ಹೊನ್ನಾಪೂರ, ಅರವಟಗಿ, ಬೆಣಚಿ, ಕಡಬಗಟ್ಟಿ.

ಅಣ್ಣೀಗೇರಿ ತಾಲ್ಲೂಕು: ಶೆಲವಡಿ- ಶೆಲವಡಿ, ಹಳ್ಳಿಕೇರಿ, ತುಪ್ಪದಕುರಹಟ್ಟಿ, ನಾವಳ್ಳಿ, ಇಬ್ರಾಹಿಂಪೂರ. ನಲವಡಿ- ನಲವಡಿ, ಶಿಶುವಿನಹಳ್ಳಿ, ಭದ್ರಾಪೂರ, ಸಾಸ್ವಿಹಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.