ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ZP Members

ADVERTISEMENT

ಧಾರವಾಡ: ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ವಿಂಗಡನೆ

ಜಿಲ್ಲಾ ಪಂಚಾಯ್ತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಜಿಲ್ಲಾ ಪಂಚಾಯ್ತಿಯ 22 ಕ್ಷೇತ್ರಗಳನ್ನು 27 ಕ್ಷೇತ್ರಗಳನನ್ನಾಗಿ ವಿಂಗಡಿಸಿ ಚುನಾವಣಾ ಆಯೋಗ ಪ್ರಕಟಿಸಿತ್ತು.
Last Updated 31 ಮಾರ್ಚ್ 2021, 18:13 IST
fallback

ನೀರಾವರಿ ಯೋಜನೆ ಅಪೂರ್ಣ: ಆಕ್ರೋಶ

ಜಿಲ್ಲಾ ಪಂಚಾಯಿತಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ಗದ್ದಲ, ಧರಣಿ
Last Updated 22 ಜನವರಿ 2021, 15:14 IST
ನೀರಾವರಿ ಯೋಜನೆ ಅಪೂರ್ಣ: ಆಕ್ರೋಶ

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಜಿ.ಪಂ.ಸದಸ್ಯನ ಮೇಲೆ ಹಲ್ಲೆ

ರೋಣ ತಾಲ್ಲೂಕಿನ ಮೆಣಸಗಿಯಲ್ಲಿ ನಡೆದ ಘಟನೆ
Last Updated 28 ಡಿಸೆಂಬರ್ 2020, 2:04 IST
ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಜಿ.ಪಂ.ಸದಸ್ಯನ ಮೇಲೆ ಹಲ್ಲೆ

ಯಾದಗಿರಿ ಜಿಪಂ ಅಧ್ಯಕ್ಷಗಿರಿಗೆ ಕಾಂಗ್ರೆಸ್ ಅಭ್ಯರ್ಥಿ ಶರಣಮ್ಮ, ಕಾಂಗ್ರೆಸ್ ಬಂಡಾಯ

ಜಿಲ್ಲಾ‌ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಗರ ಜಿಲ್ಲಾ ಪಂಚಾಯಿತಿ ಸದಸ್ಯೆ ಶರಣಮ್ಮ ನಾಗಪ್ಪ ಕಾಶಿರಾಜ ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಅರಕೇರಾ (ಜೆ) ಜಿಲ್ಲಾ ಪಂಚಾಯಿತಿ ಸದಸ್ಯ ಬಸಣ್ಣಗೌಡ ಯಡಿಯಾಪುರ ಬಿಜೆಪಿ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿದರು.
Last Updated 10 ಜುಲೈ 2020, 8:15 IST
ಯಾದಗಿರಿ ಜಿಪಂ ಅಧ್ಯಕ್ಷಗಿರಿಗೆ ಕಾಂಗ್ರೆಸ್ ಅಭ್ಯರ್ಥಿ ಶರಣಮ್ಮ, ಕಾಂಗ್ರೆಸ್ ಬಂಡಾಯ

ವಿಜಯಪುರ | ವಿಪ್‌ ಉಲ್ಲಂಘನೆ: ಜಿ.ಪಂ.ಸದಸ್ಯರ ಉಚ್ಛಾಟನೆ

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಿಪ್‌ ಉಲ್ಲಂಘಿಸಿ ಬಿಜೆಪಿಗೆ ಮತ ಚಲಾಯಿಸಿದ ಮೂವರು ಸದಸ್ಯರನ್ನು ಕಾಂಗ್ರೆಸ್‌ ಪಕ್ಷದಿಂದ ಉಚ್ಛಾಟಿಸಲಾಗಿದೆ.
Last Updated 2 ಜುಲೈ 2020, 12:55 IST
ವಿಜಯಪುರ | ವಿಪ್‌ ಉಲ್ಲಂಘನೆ: ಜಿ.ಪಂ.ಸದಸ್ಯರ ಉಚ್ಛಾಟನೆ

ವಿವಾದ ಸೃಷ್ಟಿಸಿದ ಸಿಂಗಪುರ ಪ್ರವಾಸ

ನಗರ ಜಿಲ್ಲಾ ಪಂಚಾಯಿತಿ ಸದಸ್ಯರು
Last Updated 11 ಅಕ್ಟೋಬರ್ 2019, 19:43 IST
ವಿವಾದ ಸೃಷ್ಟಿಸಿದ ಸಿಂಗಪುರ ಪ್ರವಾಸ
ADVERTISEMENT
ADVERTISEMENT
ADVERTISEMENT
ADVERTISEMENT