ಸಭೆ, ಜಮಾವಣೆಗೆ ಪೂರ್ವಾನುಮತಿ ಕಡ್ಡಾಯ ಆದೇಶ: ತಡೆ ಆದೇಶ ತೆರವಿಗೆ ಹೈಕೋರ್ಟ್ ನಕಾರ
Permission Rule: ಸಾರ್ವಜನಿಕ ಸ್ಥಳ ಬಳಸಲು ಪೂರ್ವಾನುಮತಿ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರದ ಆದೇಶದ ತಡೆ ತೆರವುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಸರ್ಕಾರ ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.Last Updated 6 ನವೆಂಬರ್ 2025, 15:55 IST