ಬುಧವಾರ, 22 ಅಕ್ಟೋಬರ್ 2025
×
ADVERTISEMENT
ADVERTISEMENT

ಮುಂಡರಗಿ: ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡಿದ ಸಮಾಜ ಸೇವಕ ಆನಂದಗೌಡ ಪಾಟೀಲ

ಕಾಶೀನಾಥ ಬಿಳಿಮಗ್ಗದ
Published : 26 ಜುಲೈ 2025, 5:32 IST
Last Updated : 26 ಜುಲೈ 2025, 5:32 IST
ಫಾಲೋ ಮಾಡಿ
Comments
ಸಹೋದರರ ಸೇವೆ ಮಾದರಿ
ಆನಂದಗೌಡ ಪಾಟೀಲ ಹಾಗೂ ಅವರ ಸಹೋದರರು ಹಲವು ವರ್ಷಗಳ ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾ ಮಠದ ಆವರಣವನ್ನು ಸುಮಾರು ₹8 ಲಕ್ಷ ಖರ್ಚು ಆವರಣ ಸ್ವಚ್ಛ, ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪಕ್ಕೆ ಕಂಪೌಂಡ್ ನಿರ್ಮಾಣದಂತಹ ಅಗತ್ಯ ಸೌಲಭ್ಯ ಕಲ್ಪಿಸಿ ಜಿರ್ಣೋದ್ಧಾರ ಮಾಡಿದರು. ಪಟ್ಟಣದಲ್ಲಿರುವ ಜಗದ್ಗುರು ಅನ್ನದಾನೀಶ್ವರ ರುದ್ರಭೂಮಿಯನ್ನು ಪ್ರತಿ ವರ್ಷ ತಮ್ಮ ಸ್ವಂತ ಹಣದಿಂದ ಸ್ವಚ್ಛಗೊಳಿಸುತ್ತಿದ್ದಾರೆ.
ಯಾವುದೇ ಫಲಾಪೇಕ್ಷೆ ಇಲ್ಲದೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಕೈಜೋಡಿಸುವ ಮೂಲಕ ಆನಂದಗೌಡ ಪಾಟೀಲ ಇತರರಿಗೆ ಮಾದರಿಯಾಗಿದ್ದಾರೆ
ಗಂಗಾಧರ ಅಣ್ಣಿಗೇರಿ, ಬಿಇಒ ಮುಂಡರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT