ಗದಗ ನಗರದ ವ್ಯಾಪಾರಿಯೊಬ್ಬರು ಕ್ರಿಸ್‌ಮಸ್ ಆಲಂಕಾರಿಕ ವಸ್ತುಗಳನ್ನು ಮಾರಾಟಕ್ಕೆ ಇಟ್ಟಿದ್ದರು
ಲಕ್ಷ್ಮೇಶ್ವರದ ಮುಕ್ತಿನಗರದಲ್ಲಿನ ಬಿಜಿಪಿಎಂ ಪ್ರಾರ್ಥನಾ ಮಂದಿರವನ್ನು ಕ್ರಿಸ್‌ಮಸ್ ಅಂಗವಾಗಿ ಸಿಂಗರಿಸಲಾಯಿತು
ಮುಂಡರಗಿ ಪಟ್ಟಣದ ಬಸವೇಶ್ವರ ನಗರದಲ್ಲಿರುವ ನಿರ್ಮಲ ಮಂದಿರಕ್ಕೆ ಕ್ರಿಸ್‌ಮಸ್ ಅಲಂಕಾರ
ಗದಗ ನಗರದ ವುರ್ಥ್ ಸ್ಮಾಕರ ಚರ್ಚ್‌ಗೆ ಕ್ರಿಸ್‌ಮಸ್ ದೀಪಾಲಂಕಾರ
ಕ್ರಿಸ್‌ಮಸ್ ದೀಪಾಲಂಕಾರದಲ್ಲಿ ಕಂಗೊಳಿಸಿದ ಚರ್ಚ್