ಹಸ್ತಾಂತರವಾಗದ ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆ: ವ್ಯಾಪಾರ, ವಹಿವಾಟಿಗೆ ಹಿನ್ನಡೆ
ಚಂದ್ರು ಎಂ. ರಾಥೋಡ್
Published : 1 ಸೆಪ್ಟೆಂಬರ್ 2025, 5:18 IST
Last Updated : 1 ಸೆಪ್ಟೆಂಬರ್ 2025, 5:18 IST
ಫಾಲೋ ಮಾಡಿ
Comments
ಮೈಲಾರಪ್ಪ ಚಳ್ಳಮರದ
₹1 ಲಕ್ಷ ಠೇವಣಿ ಮೊತ್ತದ ಡಿಡಿ ತುಂಬಿ ಹರಾಜಿನಲ್ಲಿ ಅತಿ ಹೆಚ್ಚಿನ ಬೆಲೆಗೆ ಎರಡು ಮಳಿಗೆ ಪಡೆದಿರುವೆ. ಆದರೆ ಇಂದಿಗೂ ಪಟ್ಟಣ ಪಂಚಾಯಿತಿಯವರು ಯಾವುದೇ ದುರಸ್ತಿ ಹಾಗೂ ಹಸ್ತಾಂತರ ಕಾರ್ಯ ಮಾಡಿಲ್ಲ
ಮೈಲಾರಪ್ಪ ಚಳ್ಳಮರದ ಹರಾಜಿನಲ್ಲಿ ಮಳಿಗೆ ಪಡೆದ ಸ್ಥಳೀಯ
ಫಕೀರಪ್ಪ ಮಳ್ಳಿ
ವ್ಯಾಪಾರ ವಹಿವಾಟಿಗೆ ಅಗತ್ಯವಿರುವ ಅಭಿವೃದ್ದಿ ಕಾರ್ಯಗಳನ್ನು ತ್ವರಿತವಾಗಿ ಮಾಡಿ ನೂತನ ಮಾಲೀಕರಿಗೆ ಹಸ್ತಾಂತರಿಸಲಾಗುವುದು
ಫಕೀರಪ್ಪ ಮಳ್ಳಿ ಅಧ್ಯಕ್ಷ ಪಟ್ಟಣ ಪಂಚಾಯಿತಿ
ಕುಮಾರಸ್ವಾಮಿ ಕೋರಧಾನ್ಯಮಠ
ಮಳಿಗೆಗಳ ದುರಸ್ತಿಗೆ ಉಂಟಾದ ತೊಂದೆರೆಗೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ಸರಿಪಡಿಸಿದ್ದೇವೆ. ಅಗತ್ಯ ಕೆಲಸಗಳನ್ನು ವಾರದೊಳಗೆ ಮಾಡುವಂತೆ ನಾಲ್ಕು ಜನ ಗುತ್ತಿಗೆದಾರರಿಗೆ ನೀಡಲಾಗಿದೆ
ಕುಮಾರಸ್ವಾಮಿ ಕೋರಧಾನ್ಯಮಠ ಉಪಾಧ್ಯಕ್ಷ ಪಟ್ಟಣ ಪಂಚಾಯಿತಿ
ಮಹೇಶ ನಿಡಶೇಶಿ
ಒಂದು ವಾರದೊಳಗೆ ಕೆಲಸ ಮಾಡುವಂತೆ ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ನೀಡಲಾಗಿದೆ. ಕೆಲಸ ಪೂರ್ಣಗೊಂಡ ನಂತರ ಹಸ್ತಾಂತರ ಮಾಡಲಾಗುವುದು