ಗಜೇಂದ್ರಗಡ ಸಮೀಪದ ದಿಂಡೂರ ಗ್ರಾಮದ ಪ್ರಮೋದ ಅಬ್ಬಿಗೇರಿ ಹಾಗೂ ಅವರ ತಾಯಿ ಯಶೋದಾ ಅಬ್ಬಿಗೇರಿ ನಿವೇಶನದಲ್ಲಿ ಬೆಳೆದಿರುವ ಸೌತೆ ಪ್ಲಾಟ್
ಉತ್ತಮ ಇಳುವರಿ ನಿರೀಕ್ಷೆಯಲ್ಲಿ ತಾಯಿ–ಮಗ
ಮೊದಲಿನಿಂದಲೂ ವೈಜ್ಞಾನಿಕವಾಗಿ ಕೃಷಿ ಮಾಡಿ ಉತ್ತಮ ಇಳುವರಿ ಪಡೆದು ಲಾಭ ಗಳಿಸಬೇಕೆಂಬ ಆಸೆಯಿತ್ತು. ಆದರೆ ನಮಗೆ ಜಮೀನು ಇಲ್ಲದ ಕಾರಣ ಈ ವರ್ಷದಿಂದ ಸಂಬಂಧಿಕರ ಪ್ಲಾಟ್‌ನಲ್ಲಿ ಸೌತೆ ಪ್ಲಾಟ್ ಕೃಷಿ ಮಡುತ್ತಿದ್ದೇನೆ. ಸೌತೆ ಪ್ಲಾಟ್‌ನಿಂದ ಸುಮಾರು ₹1.50 ಲಕ್ಷ ಆದಾಯ ಬರುವ ನಿರೀಕ್ಷೆಯಿದೆ ದಿಂಡೂರಿನ ಯುವ ರೈತ ಪ್ರಮೋದ ಅಬ್ಬಿಗೇರಿ ತಿಳಿಸಿದ್ದಾರೆ.