ಬುಧವಾರ, 13 ಆಗಸ್ಟ್ 2025
×
ADVERTISEMENT
ADVERTISEMENT

ನರಗುಂದ | ಹೆಸರು ಬೆಳೆ ಹಾನಿ: ಕಟಾವಿಗೆ ಅವಕಾಶ ನೀಡದ ಮಳೆ

ಲಾಭ ನೀಡುವ ಬೆಳೆ ಅತಿವೃಷ್ಟಿಯಿಂದ ಹಾನಿ: ರೈತರು ಕಂಗಾಲು
Published : 13 ಆಗಸ್ಟ್ 2025, 3:07 IST
Last Updated : 13 ಆಗಸ್ಟ್ 2025, 3:07 IST
ಫಾಲೋ ಮಾಡಿ
Comments
ನರಗುಂದ ತಾಲ್ಲೂಕಿನ ಲ್ಲಿ ಬೀಡುಬಿಟ್ಟ ಕಟಾವುಯಂತ್ರಗಳು ಕೆಲಸವಿಲ್ಲದೇ ನಿಂತ ದೃಶ್ಯ
ನರಗುಂದ ತಾಲ್ಲೂಕಿನ ಲ್ಲಿ ಬೀಡುಬಿಟ್ಟ ಕಟಾವುಯಂತ್ರಗಳು ಕೆಲಸವಿಲ್ಲದೇ ನಿಂತ ದೃಶ್ಯ
ಮುಂಗಾರು ಸಂದರ್ಭದ ವಾಣಿಜ್ಯ ಬೆಳೆ ಹೆಸರು ಹಾನಿಯಾಗಿದೆ. ಅನಾವೃಷ್ಟಿ ಹಾಗೂ ಅತಿವೃಷ್ಟಿ ರೈತರಿಗೆ ತೊಂದರೆಯಾಗಿದೆ. ಆದ್ದರಿಂದ ಸರ್ಕಾರ ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆಯನ್ನು ಕೂಡಲೇ ಬಿಡುಗಡೆ ಮಾಡಬೇಕು
ನಾಗೇಶ ಅಪ್ಪೋಜಿ ರೈತ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT