ಅಮೃತ ಭಾರತ ಸ್ಟೇಷನ್ ಯೋಜನೆ ಅಡಿ ಪುನರಾಭಿವೃದ್ಧಿಗೊಂಡಿರುವ ಗದಗ ರೈಲ್ವೆ ನಿಲ್ದಾಣದ ಹೊರನೋಟ
12 ಮೀಟರ್ ವಿಸ್ತಾರದ ಪಾದಚಾರಿ ಮೇಲ್ಸೆತುವೆ
₹23.24 ಕೋಟಿ ವೆಚ್ಚದಲ್ಲಿ ಗದಗ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿ ಮೇ 22ರಂದು ಪ್ರಧಾನಿ ಮೋದಿ ಅವರಿಂದ ವರ್ಚುವಲ್ ವೇದಿಕೆ ಮೂಲಕ ಉದ್ಘಾಟನೆ ಐಷಾರಾಮಿ, ಆಧುನಿಕ ಸೌಲಭ್ಯಗಳಿಂದ ಗಮನ ಸಳೆಯುತ್ತಿರುವ ಗದಗ ಜಂಕ್ಷನ್
ನೈಋತ್ಯ ರೈಲ್ವೆ ವಿಭಾಗದಲ್ಲಿ ಗದಗ ಧಾರವಾಡ ಬಾಗಲಕೋಟೆ ಗೋಕಾಕ ಮತ್ತು ಮುನಿರಾಬಾದ್ ರೈಲ್ವೆ ನಿಲ್ದಾಣಗಳನ್ನು ಎಬಿಎಸ್‌ಎಸ್ ಯೋಜನೆ ಅಡಿ ಪುನರಾಭಿವೃದ್ಧಿಗೊಳಿಸಲಾಗಿದೆ. ಪ್ರಧಾನಿ ಮೋದಿ ಅವರು ಗುರುವಾರ ಬೆಳಿಗ್ಗೆ 9.30ಕ್ಕೆ ಉದ್ಘಾಟಿಸುವರು
ಮಂಜುನಾಥ್ ಕನಮಡಿ ನೈಋತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಹುಬ್ಬಳ್ಳಿ
ಎಬಿಎಸ್‌ಎಸ್ ಯೋಜನೆ ಅಡಿ ಮೇಲ್ದರ್ಜೆಗೇರಿರುವ ಗದಗ ರೈಲ್ವೆ ನಿಲ್ದಾಣ ಪ್ರಯಾಣಿಕರಿಗೆ ವಿಶೇಷ ಅನುಭೂತಿ ಒದಗಿಸಲಿದೆ. ಇಲ್ಲಿನ ಅತ್ಯಾಧುನಿಕ ಸೌಕರ್ಯಗಳಿಂದಾಗಿ ನಮ್ಮ ನಿಲ್ದಾಣ ಪ್ರಯಾಣಿಕ ಸ್ನೇಹಿ ಆಗುವ ವಿಶ್ವಾಸ ಇದೆ
ಸಿರಿಲ್ ಕಮರ್ಷಿಯಲ್ ಇನ್‌ಸ್ಪೆಕ್ಟರ್ ಗದಗ ರೈಲ್ವೆ ನಿಲ್ದಾಣ