ಲಕ್ಕುಂಡಿ ಗ್ರಾಮ ಸ್ಥಳಾಂತರ ವಿಷಯ ಉತ್ಖನನದಲ್ಲಿ ಸಿಗುವ ಪ್ರಾಚ್ಯಾವಶೇಷಗಳ ಮಹತ್ವವನ್ನು ಆಧರಿಸಿ ನಿರ್ಧಾರವಾಗಲಿದೆ. ಆಗ ಸರ್ಕಾರದ ಹಂತದಲ್ಲಿ ಕ್ರಮ ಕೈಗೊಳ್ಳಲಾಗುವುದು
–ಸಿ.ಎನ್.ಶ್ರೀಧರ್ ಜಿಲ್ಲಾಧಿಕಾರಿ
ಈಗ ಆರಂಭಿಸಿರುವ ಉತ್ಖನನದ ಸ್ಥಳ ಪ್ರಜ್ವಲ್ ರಿತ್ತಿಗೆ ನಿಧಿ ಸಿಕ್ಕ ಜಾಗದಿಂದ 200 ಮೀಟರ್ ದೂರಲ್ಲಿದೆ. ಟಂಕಸಾಲೆ ಇದ್ದ ಜಾಗದಿಂದ 60 ಮೀಟರ್ ದೂರದಲ್ಲಿದೆ. ಹಾಗಾಗಿ ಈ ಉತ್ಖನನ ಹೆಚ್ಚು ಮಹತ್ವ ಪಡೆದಿದೆ.
ಶರಣು ಗೋಗೇರಿ ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ