ಹದಗೆಟ್ಟ ಮುಳಗುಂದ-ಲಕ್ಷ್ಮೇಶ್ವರ ರಸ್ತೆ: ವಾಹನ ಸಂಚಾರಕ್ಕೆ ತೊಂದರೆ
ಚಂದ್ರಶೇಖರ್ ಭಜಂತ್ರಿ
Published : 27 ಅಕ್ಟೋಬರ್ 2025, 2:54 IST
Last Updated : 27 ಅಕ್ಟೋಬರ್ 2025, 2:54 IST
ಫಾಲೋ ಮಾಡಿ
Comments
ಮುಳಗುಂದ-ಲಕ್ಷ್ಮೇಶ್ವರ ನಡುವಿನ ರಸ್ತೆ ಹದಗೆಟ್ಟು ತಗ್ಗುಗುಂಡಿ ಬಿದ್ದ ಪರಿಣಾಮ ವಾಹನವೊಂದು ಉರುಳಿರುವುದು
ರಸ್ತೆ ಅಭಿವೃದ್ಧಿಗೆ ಪ್ರಸ್ತಾವ ಸಲ್ಲಿಸಲಾಗಿದ್ದು ಅನುದಾನ ಬಂದಿಲ್ಲ. ರಸ್ತೆಯಲ್ಲಿನ ಗುಂಡಿ ಮುಚ್ಚಿಸಲು ಗುತ್ತಿಗೆ ನೀಡಲಾಗಿದ್ದು ಆದಷ್ಟು ಬೇಗನೆ ಕಾಮಗಾರಿ ಕೈಗೊಳ್ಳಲು ತಿಳಿಸಲಾಗುವುದು