ಗದಗ: ತಾಲ್ಲೂಕಿನ ಹುಯಿಲಗೋಳ ಗ್ರಾಮದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ನಡೆಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನೀಲವ್ವ ರಮೇಶ ಕಡಿ ಸಮಾರಂಭದ ವಹಿಸಿದ್ದರು.

ಕಿರೀಟಗೇರಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಮಹೇಶಗೌಡ ಪಾಟೀಲ ಮಕ್ಕಳಿಗೆ ಶುಭ ಕೋರಿದರು.

ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ನಡುವಿನಮನಿ, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವಿ.ಪಾಟೀಲ, ಸಿಆರ್ಪಿ ಅಯ್ಯನಗೌಡ್ರ, ಇಸಿಒ ನರೇಗಲ್ ಮಠ, ಎ.ಬಿ.ಯಾಳವಾರ, ಎಂ.ಎಂ.ಹಳಪೇಟಿ, ಬಸರಿಕಟ್ಟಿ, ಎಸ್.ಬಿ.ಅಂಗಡಿ ಹಾಗೂ ಪ್ರೌಢಶಾಲೆಯ ಸಿಬ್ಬಂದಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು. ಎಸ್.ಎಸ್.ರಾಮೇನಹಳ್ಳಿ ನಿರೂಪಿಸಿದರು. ಎಸ್.ಎಚ್.ಬಾರಕೇರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.