ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ತಂತ್ರಜ್ಞಾನ

ADVERTISEMENT

ಮೈ ಕೊರೆಯುವ ಚಳಿಯಲ್ಲಿ ರೈಲಿನ ಶೌಚಾಲಯದ ಬಳಿ ಕುಳಿತು ಬಾಲ ಕುಸ್ತಿಪಟುಗಳ ಪ್ರಯಾಣ!

ಒಡಿಶಾ ಕ್ರೀಡಾ ಇಲಾಖೆಯಲ್ಲಿ ಇದೆಂಥಾ ಅವ್ಯವಸ್ಥೆ
Last Updated 23 ಡಿಸೆಂಬರ್ 2025, 11:51 IST
ಮೈ ಕೊರೆಯುವ ಚಳಿಯಲ್ಲಿ ರೈಲಿನ ಶೌಚಾಲಯದ ಬಳಿ ಕುಳಿತು ಬಾಲ ಕುಸ್ತಿಪಟುಗಳ ಪ್ರಯಾಣ!

ಆ್ಯಂಡ್ರಾಯ್ಡ್ ಬಳಕೆದಾರರಿಗೆ ‘ಎಮರ್ಜೆನ್ಸಿ ಲೊಕೇಶನ್ ಸರ್ವಿಸ್’ ಲಭ್ಯ: ಹೀಗೆ ಬಳಸಿ

Android Emergency Service India: ಭಾರತದ ಆ್ಯಂಡ್ರಾಯ್ಡ್‌ ಬಳಕೆದಾರರಿಗೆ ಗೂಗಲ್‌ ‘ಎಮರ್ಜೆನ್ಸಿ ಲೊಕೇಶನ್‌ ಸರ್ವಿಸ್‌’ ವ್ಯವಸ್ಥೆಯನ್ನು ಮಂಗಳವಾರ ಪರಿಚಯಿಸಿದೆ.
Last Updated 23 ಡಿಸೆಂಬರ್ 2025, 11:12 IST
ಆ್ಯಂಡ್ರಾಯ್ಡ್ ಬಳಕೆದಾರರಿಗೆ ‘ಎಮರ್ಜೆನ್ಸಿ ಲೊಕೇಶನ್ ಸರ್ವಿಸ್’ ಲಭ್ಯ: ಹೀಗೆ ಬಳಸಿ

ಆಸ್ಪತ್ರೆ ಸಿಬ್ಬಂದಿ ಜೊತೆ ಕಿರಿಕ್ ಮಾಡಿದ ರೋಗಿಯನ್ನು ಹಿಗ್ಗಾಮುಗ್ಗ ಥಳಿಸಿದ ವೈದ್ಯ

ಘಟನೆಗೆ ಸಂಬಂಧಿಸಿದ ವಿಡಿಯೊಗಳು ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದ್ದು, ವೈದ್ಯರ ವರ್ತನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
Last Updated 23 ಡಿಸೆಂಬರ್ 2025, 10:58 IST
ಆಸ್ಪತ್ರೆ ಸಿಬ್ಬಂದಿ ಜೊತೆ ಕಿರಿಕ್ ಮಾಡಿದ ರೋಗಿಯನ್ನು ಹಿಗ್ಗಾಮುಗ್ಗ ಥಳಿಸಿದ ವೈದ್ಯ

ಅಮೆರಿಕ ಟು ಭಾರತ: ಸ್ನೇಹಿತನ ಭೇಟಿಗೆ 12,800 ಕಿ.ಮೀ ಪ್ರಯಾಣಿಸಿದ ಯುವಕ

Friendship Travel: ಸ್ನೇಹ ಎಂಬುದು ಬಹಳ ಪರಿಶುದ್ಧವಾದದ್ದು, ಇದಕ್ಕೆ ಸಂಬಂಧಿಸಿದ ಅನೇಕ ಸಿನಿಮಾಗಳು ಕೂಡ ಬಂದಿವೆ. ಆದರೆ, ಇಲ್ಲೊಬ್ಬ ಯುವಕ ತನ್ನ ಸ್ನೇಹಿತನನ್ನು ಭೇಟಿ ಮಾಡಲು ಬರೋಬ್ಬರಿ 12,800 ಕಿಲೋಮೀಟರ್ ಪ್ರಯಾಣಿಸಿ ಬಂದಿದ್ದಾರೆ.
Last Updated 23 ಡಿಸೆಂಬರ್ 2025, 10:14 IST
ಅಮೆರಿಕ ಟು ಭಾರತ: ಸ್ನೇಹಿತನ ಭೇಟಿಗೆ 12,800 ಕಿ.ಮೀ ಪ್ರಯಾಣಿಸಿದ ಯುವಕ

7ವರ್ಷದ ಮಗಳನ್ನು ಸನ್ಯಾಸಿನಿ ಮಾಡಲು ಹೊರಟ ತಾಯಿ! ತಂದೆ ವಿರೋಧ– ಕೋರ್ಟ್ ಹೇಳಿದ್ದು?

Jain Diksha Controversy: ಸೂರತ್: ತಂದೆಯ ಇಚ್ಚೆಗೆ ವಿರುದ್ಧವಾಗಿ 7 ವರ್ಷದ ಮಗಳನ್ನು ಜೈನ ಸನ್ಯಾಸಿನಿಯನ್ನಾಗಿ ಮಾಡಲು ಹೊರಟಿದ್ದ ತಾಯಿಯ ನಿರ್ಧಾರಕ್ಕೆ ಸೂರತ್ ಕೌಟುಂಬಿಕ ನ್ಯಾಯಾಲಯ ತಡೆ ಒಡ್ಡಿದೆ. ಡಿ.20 ರಂದು ಕೋರ್ಟ್ ಬಾಲಕಿ ಇನ್ನೂ ಚಿಕ್ಕವಳಾಗಿರುವುದರಿಂದ ದೀಕ್ಷೆಗೆ ಅವಕಾಶ ನೀಡಲಾಗದು ಎಂದು ಹೇಳಿದೆ
Last Updated 22 ಡಿಸೆಂಬರ್ 2025, 13:31 IST
7ವರ್ಷದ ಮಗಳನ್ನು ಸನ್ಯಾಸಿನಿ ಮಾಡಲು ಹೊರಟ ತಾಯಿ! ತಂದೆ ವಿರೋಧ– ಕೋರ್ಟ್ ಹೇಳಿದ್ದು?

'ಭಾರತ ನನ್ನನ್ನು ಬದಲಿಸಲಿಲ್ಲ' ಎನ್ನುತ್ತಾ ವಿಡಿಯೊ ಹಂಚಿಕೊಂಡ ರಷ್ಯಾ ಮಹಿಳೆ

Cultural Perception India: ಭಾರತಕ್ಕೆ ಸ್ಥಳಾಂತರಗೊಂಡ ನಂತರ ವಿದೇಶಿಯರ ಜೀವನಶೈಲಿಯಲ್ಲಿ ಏನೆಲ್ಲ ಬದಲಾವಣೆಗಳು ಆಗಬಹುದು ಎಂಬುದಕ್ಕೆ ಸಂಬಂಧಿಸಿದಂತೆ ಇರುವ ಕೆಲವು ಸಾಮಾನ್ಯ ಅಭಿಪ್ರಾಯಗಳ ಕುರಿತು ರಷ್ಯಾ ಮಹಿಳೆಯೊಬ್ಬರು ಮುಕ್ತವಾಗಿ
Last Updated 22 ಡಿಸೆಂಬರ್ 2025, 12:28 IST
'ಭಾರತ ನನ್ನನ್ನು ಬದಲಿಸಲಿಲ್ಲ' ಎನ್ನುತ್ತಾ ವಿಡಿಯೊ ಹಂಚಿಕೊಂಡ ರಷ್ಯಾ ಮಹಿಳೆ

ಇದು ಹಿಂದೂ ದೇಶ, ಕ್ರಿಸ್‌ಮಸ್ ಸಂತಾ ಟೋಪಿ ಮಾರುವ ಹಾಗಿಲ್ಲ.. ಒಡಿಶಾದಲ್ಲಿ ಪುಂಡಾಟ

Odisha Communal Tension: ಬೆಂಗಳೂರು: ಹಿಂದೂ ಪರ ಗುಂಪೊಂದು ರಸ್ತೆ ಬದಿ ಕ್ರಿಸ್‌ಮಸ್ ಸಂತಾ ಟೋಪಿಗಳನ್ನು ಮಾರುತ್ತಿದ್ದ ಬಡಪಾಯಿ ವ್ಯಾಪಾರಿಗಳಿಗೆ ಧಮಕಿ ಹಾಕಿರುವ ಘಟನೆ ಒಡಿಶಾದಲ್ಲಿ ಈಚೆಗೆ ನಡೆದಿರುವುದು ವರದಿಯಾಗಿದೆ. ಭುವನೇಶ್ವರದಲ್ಲಿ ನಡೆದಿರುವ ಈ ಘಟನೆಯ ವಿಡಿಯೊ ತಾಣಗಳಲ್ಲಿ ಹರಿದಾಡುತ್ತಿದೆ
Last Updated 22 ಡಿಸೆಂಬರ್ 2025, 11:08 IST
ಇದು ಹಿಂದೂ ದೇಶ, ಕ್ರಿಸ್‌ಮಸ್ ಸಂತಾ ಟೋಪಿ ಮಾರುವ ಹಾಗಿಲ್ಲ.. ಒಡಿಶಾದಲ್ಲಿ ಪುಂಡಾಟ
ADVERTISEMENT

Video| 20 ಅಡಿ ಆಳ ಸಮುದ್ರದಲ್ಲಿ ಭರತನಾಟ್ಯ; 14ರ ಬಾಲಕಿಯಿಂದ ವಿಶೇಷ ಸಾಧನೆ

Viral Dance Video: ಪುದುಚೇರಿ: ಜಗತ್ತಿನಲ್ಲಿ ದಿನನಿತ್ಯ ಒಂದಿಲ್ಲ ಒಂದು ವಿಭಿನ್ನ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಪುದುಚೇರಿಯ ಬಾಲಕಿಯೊಬ್ಬರು ಆಳ ಸಮುದ್ರದೊಳಗೆ ಭರತನಾಟ್ಯ ಪ್ರದರ್ಶಿಸಿ, ಸಮುದ್ರ ಮಾಲಿನ್ಯ ವಿರುದ್ಧ ಜಾಗೃತಿ ಸಂದೇಶ ನೀಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
Last Updated 22 ಡಿಸೆಂಬರ್ 2025, 10:25 IST
Video| 20 ಅಡಿ ಆಳ ಸಮುದ್ರದಲ್ಲಿ ಭರತನಾಟ್ಯ; 14ರ ಬಾಲಕಿಯಿಂದ ವಿಶೇಷ ಸಾಧನೆ

ಅಪ್ಪನ ಮುಂದೆ 11 ವರ್ಷದ ಪ್ರೀತಿ ಹೇಳಿಕೊಂಡ ಮಗಳು; ತಂದೆಯ ಪ್ರತಿಕ್ರಿಯೆ ನೋಡಿ

Viral Father Daughter Video: ಪ್ರೀತಿ, ಪ್ರೇಮ ಎಂದಾಕ್ಷಣ ಪೋಷಕರು ವಿರೋಧಿಸುವುದು ಸಾಮಾನ್ಯ. ಆದರೆ ಇಲ್ಲೋರ್ವ ಯುವತಿ ತಾನು ಪ್ರೀತಿಸುತ್ತಿರುವ ಯುವಕನ ಬಗ್ಗೆ ತಂದೆಯ ಬಳಿ ಭಾವನಾತ್ಮಕವಾಗಿ ಹಂಚಿಕೊಂಡಿದ್ದು, ತಂದೆಯ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಮೆಚ್ಚುಗೆ ಪಡೆದಿದೆ.
Last Updated 19 ಡಿಸೆಂಬರ್ 2025, 12:36 IST
ಅಪ್ಪನ ಮುಂದೆ 11 ವರ್ಷದ ಪ್ರೀತಿ ಹೇಳಿಕೊಂಡ ಮಗಳು; ತಂದೆಯ ಪ್ರತಿಕ್ರಿಯೆ ನೋಡಿ

ವಿಡಿಯೊ: ರೈಲು ನಿಲ್ದಾಣದ ಹಳಿ ಮೇಲೆಯೇ ಥಾರ್ ಕಾರು ಚಲಾಯಿಸಿದ!

Railway Safety Violation: ಬೆಂಗಳೂರು: ರೈಲು ನಿಲ್ದಾಣದ ರೈಲು ಹಳಿಯ ಮೇಲೆಯೇ ವ್ಯಕ್ತಿಯೊಬ್ಬ ತನ್ನ ಎಸ್‌ಯುವಿ ಮಹೀಂದ್ರಾ ಥಾರ್ ಕಾರನ್ನು ಚಲಾಯಿಸಲು ಹೋಗಿ ಪೊಲೀಸರ ಹಾಗೂ ಸಾರ್ವಜನಿಕರ ತೀವ್ರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಈ ಘಟನೆ ನಾಗಾಲ್ಯಾಂಡ್‌ನ ಧಿಮಾಪುರ ರೈಲು ನಿಲ್ದಾಣದಲ್ಲಿ ನಡೆದಿದೆ.
Last Updated 18 ಡಿಸೆಂಬರ್ 2025, 15:57 IST
ವಿಡಿಯೊ: ರೈಲು ನಿಲ್ದಾಣದ ಹಳಿ ಮೇಲೆಯೇ ಥಾರ್ ಕಾರು ಚಲಾಯಿಸಿದ!
ADVERTISEMENT
ADVERTISEMENT
ADVERTISEMENT