ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹೆತ್ತೂರು: ವರ್ಷ ಕಳೆದರೂ ಸಿದ್ಧವಾಗದ ‘ಅರ್ಜುನ’ ಸ್ಮಾರಕ

ಅಂಬಾರಿ ಆನೆ ಅರ್ಜುನನ ಮೊದಲ ಪುಣ್ಯಸ್ಮರಣೆ: ಅಭಿಮಾನಿಗಳ ನಮನ
ಆರ್‌. ಜಗದೀಶ್‌ ಹೊರಟ್ಟಿ
Published : 5 ಡಿಸೆಂಬರ್ 2024, 6:48 IST
Last Updated : 5 ಡಿಸೆಂಬರ್ 2024, 6:48 IST
ಫಾಲೋ ಮಾಡಿ
Comments
ದಬ್ಬಳ್ಳಿಕಟ್ಟೆಯ ಅರ್ಜುನನ ಸಮಾಧಿ ಸ್ಥಳದಲ್ಲಿ ಅರಣ್ಯ ಅಧಿಕಾರಿಗಳು ಸ್ಥಳೀಯರು ಬುಧವಾರ ಪೂಜೆ ಸಲ್ಲಿಸಿದರು
ದಬ್ಬಳ್ಳಿಕಟ್ಟೆಯ ಅರ್ಜುನನ ಸಮಾಧಿ ಸ್ಥಳದಲ್ಲಿ ಅರಣ್ಯ ಅಧಿಕಾರಿಗಳು ಸ್ಥಳೀಯರು ಬುಧವಾರ ಪೂಜೆ ಸಲ್ಲಿಸಿದರು
ಒಂದು ವರ್ಷವಾದರೂ ಅರಣ್ಯ ಇಲಾಖೆ ಸಬೂಬು ಹೇಳಿ ಸ್ಮಾರಕ ನಿರ್ಮಾಣ ವಿಳಂಬ ಮಾಡುತ್ತಿದೆ. ಸ್ಮಾರಕ ಮಾಡಿ ಅರ್ಜುನನ ನೆನಪು ಜನರಲ್ಲಿ ಉಳಿಯುವಂತೆ ಮಾಡಬೇಕು.
ಕೆ.ಬಿ.ಗಂಗಾಧರ ಯಸಳೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ
ಸಮಾಧಿಗೆ ಪೂಜೆ
ದಬ್ಬಳ್ಳಿಕಟ್ಟೆ ಬಳಿ ಇರುವ ಅರ್ಜುನನ ಸಮಾಧಿಗೆ ಬುಧವಾರ ಪೂಜೆ ಸಲ್ಲಿಸಲಾಯಿತು. ಅರಣ್ಯ ಇಲಾಖೆಯಿಂದ ಒಂದನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಸ್ಥಳೀಯರ ಜೊತೆಗೂಡಿ ಪೂಜೆ ನೆರವೇರಿಸಲಾಯಿತು. ಸುತ್ತಲಿನ ಗ್ರಾಮಗಳ ಜನರು ಸಮಾಧಿ ಸ್ಥಳಕ್ಕೆ ಬಂದು ಅರ್ಜುನನಿಗೆ ನಮನ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT