ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Arjuna Elephant

ADVERTISEMENT

ಅರ್ಜುನ ಆನೆಯ ಸ್ಮಾರಕಕ್ಕೆ ಜುಲೈನಲ್ಲಿ ಶಿಲಾನ್ಯಾಸ: ಖಂಡ್ರೆ

‘ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಕಳೆದ ಡಿ. 4ರಂದು ಆನೆ ಸೆರೆ ಕಾರ್ಯಾಚರಣೆ ವೇಳೆ ಮೃತಪಟ್ಟ ಅರ್ಜುನ ಆನೆಯ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಜುಲೈನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
Last Updated 21 ಜೂನ್ 2024, 0:30 IST
ಅರ್ಜುನ ಆನೆಯ ಸ್ಮಾರಕಕ್ಕೆ ಜುಲೈನಲ್ಲಿ ಶಿಲಾನ್ಯಾಸ: ಖಂಡ್ರೆ

ಸಕಲೇಶಪುರ: ಅರ್ಜುನ ಸಮಾಧಿ ಹೆಸರಿನಲ್ಲಿ ಹಣ ವಸೂಲಿ ಆರೋಪ, ಕ್ರಮಕ್ಕೆ ಆಗ್ರಹ

ಅರ್ಜುನ ಆನೆ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಹೆಸರಿನಲ್ಲಿ ಕಾನೂನು ಬಾಹಿರವಾಗಿ ವ್ಯಕ್ತಿಯೊಬ್ಬ ಹಣ ವಸೂಲಿ ಮಾಡುತ್ತಿದ್ದು, ಆತನ ವಿರುದ್ಧ ಅರಣ್ಯ ಹಾಗೂ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮಲೆನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಸಾಗರ್ ಜಾನೇಕೆರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ
Last Updated 27 ಮೇ 2024, 13:44 IST
ಸಕಲೇಶಪುರ: ಅರ್ಜುನ ಸಮಾಧಿ ಹೆಸರಿನಲ್ಲಿ ಹಣ ವಸೂಲಿ ಆರೋಪ, ಕ್ರಮಕ್ಕೆ ಆಗ್ರಹ

ಅಂಬಾರಿ ಆನೆ ಅರ್ಜುನನ ಸಮಾಧಿಗೆ ಕಲ್ಲಿನ ಕಾಂಪೌಂಡ್

ದರ್ಶನ್‌ ಅಭಿಮಾನಿಗಳು ತಂದಿದ್ದ ಕಲ್ಲು ಖರೀದಿಸಿದ ಅರಣ್ಯ ಇಲಾಖೆ
Last Updated 23 ಮೇ 2024, 15:59 IST
ಅಂಬಾರಿ ಆನೆ ಅರ್ಜುನನ ಸಮಾಧಿಗೆ ಕಲ್ಲಿನ ಕಾಂಪೌಂಡ್

ಜಾಲತಾಣದಲ್ಲಿ ಹರಿದಾಡಿದ ಆನೆ ಅರ್ಜುನನ ಹೋರಾಟದ ವಿಡಿಯೊ

ಸಕಲೇಶಪುರ ತಾಲ್ಲೂಕಿನ ದಬ್ಬಳಿಕಟ್ಟೆ ಅರಣ್ಯದಲ್ಲಿ ಡಿ.4ರಂದು ಕಾಡಾನೆಯೊಂದಿಗೆ ಅಂಬಾರಿ ಆನೆ ಅರ್ಜುನನ ಸೆಣಸಾಟದ ವಿಡಿಯೊ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
Last Updated 30 ಜನವರಿ 2024, 16:30 IST
ಜಾಲತಾಣದಲ್ಲಿ ಹರಿದಾಡಿದ ಆನೆ ಅರ್ಜುನನ ಹೋರಾಟದ ವಿಡಿಯೊ

ಹಾಸನ | ಫಲ– ಪುಷ್ಪ ಪ್ರದರ್ಶನ: ಅರ್ಜುನನಿಗೆ ಪುಷ್ಪ ನಮನ

ಗಣರಾಜ್ಯೋತ್ಸವದ ಅಂಗವಾಗಿ ನಗರದ ಬಿ.ಎಂ. ರಸ್ತೆ ಪಕ್ಕದಲ್ಲಿರುವ ಸಿಲ್ವರ್ ಜುಬಿಲಿ ಆರ್ಚರ್ಡ್ ಪಾರ್ಕ್‌ನಲ್ಲಿ ಜ.26 ರಿಂದ ಮೂರು ದಿನಗಳ ಕಾಲ ಫಲ– ಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಮಂಗಳಾ ತಿಳಿಸಿದರು.
Last Updated 25 ಜನವರಿ 2024, 14:22 IST
ಹಾಸನ |  ಫಲ– ಪುಷ್ಪ ಪ್ರದರ್ಶನ: ಅರ್ಜುನನಿಗೆ ಪುಷ್ಪ ನಮನ

ಆನೆ ಅರ್ಜುನನ ಸಾವು: ನ್ಯಾಯಾಂಗ ತನಿಖೆಗೆ ಒತ್ತಾಯ

ಮೈಸೂರು ದಸರಾ ಅಂಬಾರಿ ಹೊರುತ್ತಿದ್ದ ಆನೆ ಅರ್ಜುನ ಹಾಗೂ ಒಂಟಿ ಕೊಂಬಿನ ಕಾಡಾನೆಗಳ ಸಾವಿನ ಕುರಿತು ಹೈಕೋರ್ಟ್‌ ನ್ಯಾಯಮೂರ್ತಿ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಸಂಸ್ಥೆಯ ಕಾರ್ಯದರ್ಶಿ ಈಶ್ವರ ಪ್ರಸಾದ್ ಒತ್ತಾಯಿಸಿದರು.
Last Updated 28 ಡಿಸೆಂಬರ್ 2023, 14:47 IST
ಆನೆ ಅರ್ಜುನನ ಸಾವು: ನ್ಯಾಯಾಂಗ ತನಿಖೆಗೆ ಒತ್ತಾಯ

ಅರ್ಜುನ ಸಾವು: ತನಿಖೆ ಆರಂಭ, ಮಾಹಿತಿ ಕಲೆ ಹಾಕಿದ ತನಿಖಾಧಿಕಾರಿ ಅಜಯ ಮಿಶ್ರಾ

ಹೆತ್ತೂರು ಸಮೀಪದ ದಬ್ಬಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಡಿ.4ರಂದು ನಡೆದ, ಅಂಬಾರಿ ಆನೆ ಅರ್ಜುನನ ಸಾವಿನ ಪ್ರಕರಣದ ತನಿಖೆ ಆರಂಭವಾಗಿದೆ.
Last Updated 21 ಡಿಸೆಂಬರ್ 2023, 23:30 IST
ಅರ್ಜುನ ಸಾವು: ತನಿಖೆ ಆರಂಭ, ಮಾಹಿತಿ ಕಲೆ ಹಾಕಿದ ತನಿಖಾಧಿಕಾರಿ ಅಜಯ ಮಿಶ್ರಾ
ADVERTISEMENT

ಕಾಕನಕೋಟೆಯ ಹೀರೊ 'ಅರ್ಜುನ'

ಅರ್ಜುನ ಬಹುತೇಕರ ದೃಷ್ಟಿಯಲ್ಲಿ ಅಂಬಾರಿ ಹೊತ್ತ ಆನೆ. ಅದರ ಜೊತೆಗೆ ಅವಿನಾಭಾವ ಸಂಬಂಧ ಇಟ್ಟುಕೊಂಡಿರುವ ಮಾವುತರ ಅಂತರಂಗದಲ್ಲಿ ಉಳಿದಿರುವ ಅರ್ಜುನನ ಚಿತ್ರ ಬೇರೆಯದೇ ಇದೆ. ಅದನ್ನು ಕಾಣಿಸುವ ನುಡಿನಮನ ಇದು.
Last Updated 10 ಡಿಸೆಂಬರ್ 2023, 0:56 IST
ಕಾಕನಕೋಟೆಯ ಹೀರೊ 'ಅರ್ಜುನ'

Elephant Arjuna | ಅರ್ಜುನನ ಸಾವು: ಉತ್ತರ ಸಿಗದ ಪ್ರಶ್ನೆಗಳು

ಅಂಬಾರಿ ಆನೆ ಅರ್ಜುನನ ಸಾವಿನ ನಂತರ, ಕಾಡಾನೆ ಸೆರೆ ಕಾರ್ಯಾಚರಣೆಯ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿವೆ.
Last Updated 7 ಡಿಸೆಂಬರ್ 2023, 4:32 IST
Elephant Arjuna | ಅರ್ಜುನನ ಸಾವು: ಉತ್ತರ ಸಿಗದ ಪ್ರಶ್ನೆಗಳು

ವಿಶ್ಲೇಷಣೆ: ಮಾನವ– ಆನೆ ಸಂಘರ್ಷ, ಸಹಬಾಳ್ವೆ

ಪಶ್ಚಿಮಘಟ್ಟ ಪ್ರದೇಶದಲ್ಲಿ ಹೆಚ್ಚಿನ ಕಾಡಾನೆಗಳು ಕಂಡುಬರುತ್ತವೆ. ಮಾನವ– ಆನೆ ಸಂಘರ್ಷವು ಕರ್ನಾಟಕದಲ್ಲಿ ಮಾತ್ರವಲ್ಲದೆ ಪಕ್ಕದ ತಮಿಳುನಾಡಿನಲ್ಲೂ ಇತ್ತು. ಅಲ್ಲಿಯೂ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸುವ ಪರಿಪಾಟವಿತ್ತು.
Last Updated 6 ಡಿಸೆಂಬರ್ 2023, 23:29 IST
ವಿಶ್ಲೇಷಣೆ: ಮಾನವ– ಆನೆ ಸಂಘರ್ಷ, ಸಹಬಾಳ್ವೆ
ADVERTISEMENT
ADVERTISEMENT
ADVERTISEMENT