ತೆಂಗಿನಕಾಯಿಯ ಜೊತೆಗೆ ತರಕಾರಿ, ಧಾನ್ಯಗಳ ಮಾರಾಟಕ್ಕೂ ಅವಕಾಶ: ರೈತರ ಸಂತಸ
ಎನ್.ಎನ್. ಪ್ರದೀಪ್ ಕುಮಾರ್
Published : 25 ನವೆಂಬರ್ 2025, 2:46 IST
Last Updated : 25 ನವೆಂಬರ್ 2025, 2:46 IST
ಫಾಲೋ ಮಾಡಿ
Comments
ನುಗ್ಗೇಹಳ್ಳಿಯಲ್ಲಿ ಭಾನುವಾರ ನಡೆದ ಸಂತೆಯಲ್ಲಿ ತೆಂಗಿನಕಾಯಿ ವ್ಯಾಪಾರ ಭರ್ಜರಿಯಾಗಿ ನಡೆಯಿತು
ಸಿ.ಎನ್. ಬಾಲಕೃಷ್ಣ
ಪ್ರತಿ ಭಾನುವಾರ ತೆಂಗಿನಕಾಯಿ ತರಕಾರಿ ವಿವಿಧ ಧಾನ್ಯಗಳ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ದನ ಕುರಿ ಎಮ್ಮೆ ವ್ಯಾಪಾರ ಪ್ರಾರಂಭಿಸಲಾಗುವುದು. ತಾಲ್ಲೂಕು ಎಪಿಎಂಸಿ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುವುದು