ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ ವಿಶೇಷ ನೋಂದಣಿ ಅಭಿಯಾನಕ್ಕೆ ಉತ್ತಮ ಸ್ಪಂದನೆ
ಸಂತೋಷ್ ಸಿ.ಬಿ.
Published : 9 ಫೆಬ್ರುವರಿ 2026, 6:24 IST
Last Updated : 9 ಫೆಬ್ರುವರಿ 2026, 6:24 IST
ADVERTISEMENT
ಫಾಲೋ ಮಾಡಿ
Comments
ಕಾರ್ಮಿಕರು ವಂತಿಕೆ ಪಾವತಿಸಲು ಹಿಂಜರಿಕೆ ಇದೆ. ಇಂದು ಮಾಡಿದ ಹೂಡಿಕೆಯಿಂದ ಇಳಿ ವಯಸ್ಸಿನಲ್ಲಿ ಪ್ರಯೋಜನವಾಗಲಿದೆ. ಆರ್ಥಿಕ ಭದ್ರತೆಗೆ ಸಹಕಾರಿಯಾಗಿದೆ. ಅಭಿಯಾನ ಆದ್ಯತೆ ಅನುಸಾರ ನಡೆಯಲಿದೆ.
ಯಮುನಾ, ಜಿಲ್ಲಾ ಕಾರ್ಮಿಕ ಅಧಿಕಾರಿ
ಕಾರ್ಮಿಕ ಇಲಾಖೆಯಿಂದ ಆಯಾ ತಾಲ್ಲೂಕುಗಳಲ್ಲಿ ವಿವಿಧ ಯೋಜನೆಗಳ ನೋಂದಣಿ ಪ್ರಕ್ರಿಯೆ ನಡೆಸುತ್ತಿರುವುದರಿಂದ ಹೆಚ್ಚು ಅನುಕೂಲವಾಗಿದೆ. ಇದರಿಂದ ಆರ್ಥಿಕ ಭದ್ರತೆ ಸಿಗಲಿದ್ದು ಕುಟುಂಬಕ್ಕೆ ನೆರವಾಗಲಿದೆ.