ಸೋಮವಾರ, 1 ಡಿಸೆಂಬರ್ 2025
×
ADVERTISEMENT
ADVERTISEMENT

Shakthi Scheme: ‘ಶಕ್ತಿ’ ದಾರಿ ತಪ್ಪದಂತೆ ಸಾರಿಗೆ ಇಲಾಖೆ ನಿಗಾ

ಮಹಿಳೆಯರ ಉಚಿತ ಪ್ರಯಾಣದ ಮಾಹಿತಿ ಸಂಗ್ರಹ: ಸಿಬ್ಬಂದಿ ನಿಯೋಜನೆ
Published : 17 ಆಗಸ್ಟ್ 2023, 6:42 IST
Last Updated : 17 ಆಗಸ್ಟ್ 2023, 6:42 IST
ಫಾಲೋ ಮಾಡಿ
Comments
ಮಹಿಳಾ ಪ್ರಯಾಣಿಕರ ಸಂಖ್ಯೆ ಪಡೆಯಲು ಪರಿಶೀಲನೆ ಮಾಡಲಾಗುತ್ತಿದೆ. ಮಾಹಿತಿಯನ್ನು ಕ್ರೋಡೀಕರಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿಗೆ ನೀಡಲಾಗುತ್ತದೆ. ನಂತರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ
ವಿಶ್ವನಾಥ್ ತಪಾಸಣೆ ಸಿಬ್ಬಂದಿ
ಉಚಿತ ಪ್ರಯಾಣದ ಕುರಿತು ನಿರ್ವಾಹಕರಿಗೆ ಹಾಗೂ ಮಹಿಳಾ ಪ್ರಯಾಣಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಮಾಹಿತಿ ಕಲೆ ಹಾಕಲಾಗುತ್ತಿದೆ
ಮಂಜುನಾಥ್ ಹಾಸನ ಬಸ್‌ ನಿಲ್ದಾಣದ ಮೇಲ್ವಿಚಾರಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT