ಹಾಸನಾಂಬ ದೇಗುಲದ ಆವರಣದಲ್ಲಿ ಸಿದ್ಧೇಶ್ವರ ಸ್ವಾಮಿ ವೀರಭದ್ರ ಸ್ವಾಮಿ ಉತ್ಸವ ನಡೆಯಿತು
ಭಾನುವಾರ ಬೆಳಿಗ್ಗೆ ಸರದಿ ಸಾಲಿನಲ್ಲಿ ಸಾಗಿದ ಭಕ್ತಸಮೂಹ
ಭಾನುವಾರ ರಾತ್ರಿ 8 ಗಂಟೆಗೆ ದೇವಾಲಯದ ಗೇಟ್ ಮುಚ್ಚಲಾಗಿದ್ದು ಮಧ್ಯರಾತ್ರಿ 12 ಗಂಟೆವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸೋಮವಾರ ಬೆಳಿಗ್ಗೆ 5 ಗಂಟೆಗೆ ದರ್ಶನ ಮತ್ತೆ ಆರಂಭವಾಗಲಿದೆ.