ಬುಧವಾರ, 8 ಅಕ್ಟೋಬರ್ 2025
×
ADVERTISEMENT

Hassanamba temple

ADVERTISEMENT

ಹಾಸನಾಂಬ ಜಾತ್ರೆಗೆ 25 ಲಕ್ಷ ಮಂದಿ ನಿರೀಕ್ಷೆ: ಸಚಿವ ರಾಮಲಿಂಗಾರೆಡ್ಡಿ

Hasanamba Temple Festival: ಹಾಸನ: ಈ ವರ್ಷದ ಹಾಸನಾಂಬ ದರ್ಶನೋತ್ಸವಕ್ಕೆ 25 ಲಕ್ಷಕ್ಕೂ ಹೆಚ್ಚು ಭಕ್ತರು ಬರುವ ನಿರೀಕ್ಷೆಯಿದ್ದು, ಸಿದ್ಧತೆಗಳು ಪೂರ್ಣಗೊಳ್ಳುತ್ತಿವೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
Last Updated 8 ಅಕ್ಟೋಬರ್ 2025, 1:20 IST
ಹಾಸನಾಂಬ ಜಾತ್ರೆಗೆ 25 ಲಕ್ಷ ಮಂದಿ ನಿರೀಕ್ಷೆ: ಸಚಿವ ರಾಮಲಿಂಗಾರೆಡ್ಡಿ

ಹಾಸನಾಂಬ ದರ್ಶನೋತ್ಸವಕ್ಕೆ ದಿನಗಣನೆ: ವಿಐಪಿ ಪಾಸ್‌ ರದ್ದು; ಗೋಲ್ಡ್‌ ಪಾಸ್‌ ಜಾರಿ

ಜಿಲ್ಲಾಡಳಿತದಿಂದ ಭರದ ಸಿದ್ಧತೆ
Last Updated 6 ಅಕ್ಟೋಬರ್ 2025, 6:14 IST
ಹಾಸನಾಂಬ ದರ್ಶನೋತ್ಸವಕ್ಕೆ ದಿನಗಣನೆ: ವಿಐಪಿ ಪಾಸ್‌ ರದ್ದು; ಗೋಲ್ಡ್‌ ಪಾಸ್‌ ಜಾರಿ

ಹಾಸನಾಂಬೆ ದರ್ಶನ: ದಾಖಲೆಯ ₹12.63 ಕೋಟಿ ಆದಾಯ

‘ಹಾಸನಾಂಬೆ ಜಾತ್ರಾ ಮಹೋತ್ಸವದ ವಿಶೇಷ ಟಿಕೆಟ್ ಮಾರಾಟ ಹಾಗೂ ಕಾಣಿಕೆಯಿಂದ ಈ ಬಾರಿ ದಾಖಲೆಯ ₹12.63 ಕೋಟಿ ಆದಾಯ ಸಂಗ್ರಹವಾಗಿದೆ’ ಎಂದು ದೇವಸ್ಥಾನ ಆಡಳಿತಾಧಿಕಾರಿ ಮಾರುತಿ ತಿಳಿಸಿದರು.
Last Updated 5 ನವೆಂಬರ್ 2024, 0:57 IST
ಹಾಸನಾಂಬೆ ದರ್ಶನ: ದಾಖಲೆಯ ₹12.63 ಕೋಟಿ ಆದಾಯ

ಹಾಸನಾಂಬೆ ದರ್ಶನಕ್ಕೆ ತೆರೆ

ಹಾಸನ ಶಕ್ತಿದೇವತೆ ಹಾಸನಾಂಬ ದರ್ಶನೋತ್ಸವಕ್ಕೆ ಭಾನುವಾರ ತೆರೆ ಬಿದ್ದಿತು. ಮಧ್ಯಾಹ್ನ 12.33ಕ್ಕೆ ಸಕಲ ವಿಧಿವಿಧಾನಗಳೊಂದಿಗೆ ಹಾಸನಾಂಬ ದೇಗುಲದ ಗರ್ಭಗುಡಿಯ ಬಾಗಿಲಿಗೆ ಬೀಗ ಹಾಕಲಾಯಿತು.
Last Updated 3 ನವೆಂಬರ್ 2024, 21:31 IST
ಹಾಸನಾಂಬೆ ದರ್ಶನಕ್ಕೆ ತೆರೆ

ವ್ಯವಸ್ಥಿತ ಹಾಸನಾಂಬ ಜಾತ್ರೆಗೆ ಕ್ರಮ: ಸಚಿವ ಪರಮೇಶ್ವರ್‌

ಹಾಸನಾಂಬ ಜಾತ್ರೆ ಇನ್ನೂ ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ಮಾಡಲು ಸರ್ಕಾರ ಕ್ರಮಕೈಗೊಳ್ಳಲಿದೆ. ವಿಶೇಷ ನಾಡಿನ ಜನ ಸಮುದಾಯಕ್ಕೆ, ರಾಜ್ಯಕ್ಕೆ, ಭರತ‌ ಖಂಡದಲ್ಲಿ ಶಾಂತಿ ನೆಲೆಸಲಿ ಎಂದು ದೇವಿಯನ್ನು ಕೇಳಿದ್ದೇನೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
Last Updated 31 ಅಕ್ಟೋಬರ್ 2024, 14:13 IST
ವ್ಯವಸ್ಥಿತ ಹಾಸನಾಂಬ ಜಾತ್ರೆಗೆ ಕ್ರಮ: ಸಚಿವ ಪರಮೇಶ್ವರ್‌

ಹಾಸನಾಂಬ ದೇಗುಲ: ವಿಶೇಷ ದರ್ಶನ ಟಿಕೆಟ್‌, ವಿಐಪಿ ಪಾಸ್ ರದ್ದುಗೊಳಿಸಿದ ಜಿಲ್ಲಾಡಳಿತ

ಹಾಸನ ನಗರದ ಹಾಸನಾಂಬೆಯ ದರ್ಶನಕ್ಕೆ ಸಾಗರೋಪಾದಿಯಲ್ಲಿ ಬರುತ್ತಿರುವ ಭಕ್ತರನ್ನು ನಿಯಂತ್ರಿಸಲಾಗದ ಜಿಲ್ಲಾಡಳಿತ, ವಿಶೇಷ ದರ್ಶನದ ಟಿಕೆಟ್ ಹಾಗೂ ವಿಐಪಿ ಪಾಸ್‌ಗಳನ್ನು ರದ್ದುಗೊಳಿಸಿದೆ. ಈಗ ಎಲ್ಲ ಭಕ್ತರೂ ಒಂದೇ ಸರದಿಯಲ್ಲಿ ನಿಂತು ದರ್ಶನ ಪಡೆಯುವಂತಾಗಿದೆ.
Last Updated 31 ಅಕ್ಟೋಬರ್ 2024, 13:31 IST
ಹಾಸನಾಂಬ ದೇಗುಲ: ವಿಶೇಷ ದರ್ಶನ ಟಿಕೆಟ್‌, ವಿಐಪಿ ಪಾಸ್ ರದ್ದುಗೊಳಿಸಿದ ಜಿಲ್ಲಾಡಳಿತ

ಅ.24 ರಿಂದ ಹಾಸನಾಂಬ ದರ್ಶನೋತ್ಸವ ಆರಂಭ: ದೇವಿಯ ದರ್ಶನಕ್ಕೆ ಕಾದಿರುವ ಭಕ್ತಗಣ

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಆಶ್ವೀಜ ಮಾಸದ ಪೌರ್ಣಿಮೆಯ ನಂತರ ಬರುವ ಮೊದಲ ಗುರುವಾರ ಹಾಸನಾಂಬ ದೇಗುಲದ ಬಾಗಿಲು ತೆರೆಯಲಾಗುತ್ತಿದೆ. ಬಲಿಪಾಡ್ಯಮಿಯ ಮಾರನೇ ದಿನ ದೇಗುಲದ ಬಾಗಿಲು ಮುಚ್ಚುವುದು ಪ್ರತೀತಿ.
Last Updated 21 ಅಕ್ಟೋಬರ್ 2024, 7:52 IST
ಅ.24 ರಿಂದ ಹಾಸನಾಂಬ ದರ್ಶನೋತ್ಸವ ಆರಂಭ: ದೇವಿಯ ದರ್ಶನಕ್ಕೆ ಕಾದಿರುವ ಭಕ್ತಗಣ
ADVERTISEMENT

ಹಾಸನಾಂಬ ಜಾತ್ರೆ: ಇಸ್ಕಾನ್ ಉಸ್ತುವಾರಿಯಲ್ಲಿ ಲಾಡು ತಯಾರಿ

‘ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವ ಅಕ್ಟೋಬರ್ 24ರಿಂದ ಆರಂಭವಾಗಲಿದ್ದು, ಈ ಬಾರಿ ಇಸ್ಕಾನ್‌ ಉಸ್ತುವಾರಿಯಲ್ಲಿ ಲಾಡು ಪ್ರಸಾದ ತಯಾರಿಸಿ ವಿತರಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ತಿಳಿಸಿದರು.
Last Updated 30 ಸೆಪ್ಟೆಂಬರ್ 2024, 14:41 IST
ಹಾಸನಾಂಬ ಜಾತ್ರೆ: ಇಸ್ಕಾನ್ ಉಸ್ತುವಾರಿಯಲ್ಲಿ ಲಾಡು ತಯಾರಿ

ಹಾಸನಾಂಬೆ ದೇವಿಯ ದರ್ಶನ ಪಡೆದ 14.20ಲಕ್ಷ ಜನ

ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ತೆರೆ: ದಾಖಲೆಯ ಆದಾಯ ಸಂಗ್ರಹ: ಮೊದಲ ಬಾರಿಗೆ ಹಲವು ವಿಶೇಷ
Last Updated 15 ನವೆಂಬರ್ 2023, 14:22 IST
ಹಾಸನಾಂಬೆ ದೇವಿಯ ದರ್ಶನ ಪಡೆದ 14.20ಲಕ್ಷ ಜನ

ಹಾಸನಾಂಬ ದರ್ಶನ ವಿಷಯವಾಗಿ ‌ವಾಗ್ವಾದ; ಎ.ಸಿ ಕೈಗೆ ಹೊಡೆದ ಜಿಲ್ಲಾಧಿಕಾರಿ ಸತ್ಯಭಾಮಾ

ಭಕ್ತರಿಗೆ ಹಾಸನಾಂಬ ದೇವಿಯ ದರ್ಶನ ಕಲ್ಪಿಸುವ ಕುರಿತು ಶನಿವಾರ ಏರ್ಪಟ್ಟ ‌ವಾಗ್ವಾದದ ನಡುವೆ ಸಕಲೇಶಪುರ ಉಪ ವಿಭಾಗಾಧಿಕಾರಿ ಶ್ರುತಿ ಅವರ ಕೈಗೆ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಹೊಡೆದ ದೃಶ್ಯಾವಳಿ ಎಲ್ಲೆಡೆ ಹರಡಿ ಚರ್ಚೆಗೀಡಾಗಿದೆ.
Last Updated 11 ನವೆಂಬರ್ 2023, 23:30 IST
ಹಾಸನಾಂಬ ದರ್ಶನ ವಿಷಯವಾಗಿ ‌ವಾಗ್ವಾದ; ಎ.ಸಿ ಕೈಗೆ ಹೊಡೆದ ಜಿಲ್ಲಾಧಿಕಾರಿ ಸತ್ಯಭಾಮಾ
ADVERTISEMENT
ADVERTISEMENT
ADVERTISEMENT