ನಟಿ ಕಾರುಣ್ಯ ರಾಮ್ ನಟ ಟೆನ್ನಿಸ್ ಕೃಷ್ಣ ಸೇರಿದಂತೆ ಕಿರುತೆರೆಯ ಹಲವು ಕಲಾವಿದರು ದೇವಿಯ ದರ್ಶನ ಪಡೆದರು
ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ ಶುಕ್ರವಾರ ಹಾಸನಾಂಬೆ ದರ್ಶನಕ್ಕೆ ಬಂದಿದ್ದರು
ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಜ್ಯೋತಿಷಿ ದ್ವಾರಕಾನಾಥ ಸೇರಿದಂತೆ ಹಲವು ಹಾಸನಾಂಬೆ ದರ್ಶನ ಪಡೆದರು
ಹಾಸನದಲ್ಲಿ ಶುಕ್ರವಾರ ವಾಹನ ದಟ್ಟಣೆಯಲ್ಲಿ ಸಿಲುಕಿದ್ದ ಆಂಬುಲೆನ್ಸ್
ಮಳೆಯ ನಡುವೆಯೂ ಭಕ್ತಾದಿಗಳು ಶುಕ್ರವಾರ ಸಂಜೆ ದೇವಿಯ ದರ್ಶನ ಪಡೆದರ

ದೇವಿ ದರ್ಶನಕ್ಕೆ ನಾಲ್ಕು ದಿನ ಬಾಕಿ ಇದೆ. ಮುಂದಿನ ದಿನಗಳಲ್ಲಿ ಒಂದು ದಿನಕ್ಕೆ ಭಕ್ತಾದಿಗಳ ಸಂಖ್ಯೆ ಐದು ಲಕ್ಷ ಮೀರಬಹುದು ಎಂದು ಅಂದಾಜಿಸಲಾಗಿದೆ.
ಕೆ.ಎಸ್. ಲತಾಕುಮಾರಿ ಜಿಲ್ಲಾಧಿಕಾರಿ